ಮಡಿಕೇರಿ, ಜೂ.೨೪ : ಗೋಣಿಕೊಪ್ಪ ರೋಟರಿ ಕ್ಲಬ್ನ ೨೧ ನೇ ಅಧ್ಯಕ್ಷರಾಗಿ ತೀತಮಾಡ ನೀತಾ.ಎಂ.ಕಾವೇರಮ್ಮ ಮತ್ತು ಕಾರ್ಯದರ್ಶಿಯಾಗಿ ಜಪ್ಪೆಕೋಡಿ ಕೆ. ಸುಭಾಷಿಣಿ ನೇಮಕಗೊಂಡಿದ್ದಾರೆ. ಜುಲೈ ೧ ರಿಂದ ಪ್ರಾರಂಭವಾಗುವ ರೋಟರಿ ವರ್ಷದಲ್ಲಿ ಟಿ.ಎಂ. ನೀತಾ ಕಾವೇರಮ್ಮ , ಜೆ.ಕೆ. ಸುಭಾಷಿಣಿ ಕಾರ್ಯಾರಂಭ ಮಾಡಲಿದ್ದಾರೆ.
ಡಾ.ಆಶಿಕ್ ಚಂಗಪ್ಪ, ಡಾ.ಚಂದ್ರಶೇಖರ್, ಅರುಣ್ ತಮ್ಮಯ್ಯ, ಎಂ.ಕೆ.ಡೀನಾ, ರೀಟಾ ದೇಚಮ್ಮ, ಮೀನಾಕ್ಷಿ, ಎಂ.ಬಿ.ವಿಜಯ್, ದಿಲನ್ ಚಂಗಪ್ಪ ಕೆ.ಬಿ.ನೆವೀನ್, ಟಿ.ಯು. ಮೋಹನ್, ಸುಮಿ ಸುಬ್ಬಯ್ಯ, ಕೆ.ಕಾವೇರಪ್ಪ, ಪ್ರಮೋದ್ ಕಾಮತ್, ಕಿಶೋರ್, ಲತಾ ಬೋಪಣ್ಣ, ಇಮ್ಮಿ ಉತ್ತಪ್ಪ, ಕೆ.ಜಿ.ರಾಜೀವ್, ಮುತ್ತಪ್ಪ, ಪಿ.ಬಿ.ಪೂಣಚ್ಚ, ಗೋಣಿಕೊಪ್ಪ ರೋಟರಿ ಕ್ಲಬ್ ನ ಆಡಳಿತ ಮಂಡಳಿಯಲ್ಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.