ಮಡಿಕೇರಿ, ಜೂ. ೧೩: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯೋರ್ವ ನನ್ನು ನಾಪೋಕ್ಲು ಪೊಲೀಸರು ಬಂಧಿಸಿದ್ದಾರೆ.

ನಾಪೋಕ್ಲು ಪಟ್ಟಣದ ಹಳೇ ತಾಲೂಕಿನ ಶಾಲಾ ಮೈದಾನದ ಬಳಿ ರಸ್ತೆಯಲ್ಲಿ ಅಕ್ರಮವಾಗಿ ಗಾಂಜಾ ಬಂಧಿಸಿದ್ದಾರೆ.

ನಾಪೋಕ್ಲು ಪಟ್ಟಣದ ಹಳೇ ತಾಲೂಕಿನ ಶಾಲಾ ಮೈದಾನದ ಬಳಿ ರಸ್ತೆಯಲ್ಲಿ ಅಕ್ರಮವಾಗಿ ಗಾಂಜಾ ಪೊಲೀಸರು ಅಂದಾಜು ರೂ. ೧ ಲಕ್ಷ ಮೌಲ್ಯದ ೧ ಕೆ.ಜಿ. ೧೦೦ ಗ್ರಾಂ. ಗಾಂಜಾ ಹಾಗೂ ಗಾಂಜಾ ಮಾರಾಟ ಮಾಡಲು ಉಪಯೋಗಿಸುತ್ತಿದ್ದ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕ್ಷಮಾ ಮಿಶ್ರಾ ನಿರ್ದೇಶನದಂತೆ ಮಡಿಕೇರಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಬಿ.ಪಿ. ದಿನೇಶ್ ಕುಮಾರ್ ಮಾರ್ಗದರ್ಶನದಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ನೇತೃತ್ವದಲ್ಲಿ ನಾಪೋಕ್ಲು ಪೊಲೀಸ್ ಠಾಣಾ

(ಮೊದಲ ಪುಟದಿಂದ) ಉಪ ನಿರೀಕ್ಷಕ ಕಿರಣ್ ಆರ್., ಸಿಬ್ಬಂದಿಗಳಾದ ಕುಶಾಲಪ್ಪ, ಎ.ಎಸ್.ಐ. ಹೆಚ್.ಸಿ. ಜ್ಯೋತಿ ಕುಮಾರ್ ಮತ್ತು ಅಪರಾಧ ಪತ್ತೆ ಕರ್ತವ್ಯದ ಸಿಬ್ಬಂದಿಗಳಾದ ಹೆಚ್.ಸಿ. ಸಾಜನ್, ನವೀನ್, ಮಹೇಶ್, ಹರ್ಷ, ಮಹದೇವ ನಾಯಕ್, ರಾಜೇಶ್, ಗಿರೀಶ್, ಶಿವ ಪ್ರಸಾದ್, ಶರತ್, ಸಮೀಲ್, ಚಾಲಕ ಶರೀಫ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.