ಮಡಿಕೇರಿ, ಜೂ. ೧೦: ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿರುವ ದಾಸವಾಳ ರಸ್ತೆಯಲ್ಲಿ ಗುರುತಿಸಲಾಗಿರುವ ಜಾಗದಲ್ಲಿ ಒಣತ್ಯಾಜ ಸಂಗ್ರಹಣಾ ಕೇಂದ್ರ ನಿರ್ಮಿಸುವ ಕಾಮಗಾರಿಗೆ ನಗರಸಭಾ ಸದಸ್ಯರುಗಳು ಹಾಗೂ ನಿವಾಸಿಗಳು ಮಡಿಕೇರಿ, ಜೂ. ೧೦: ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿರುವ ದಾಸವಾಳ ರಸ್ತೆಯಲ್ಲಿ ಗುರುತಿಸಲಾಗಿರುವ ಜಾಗದಲ್ಲಿ ಒಣತ್ಯಾಜ ಸಂಗ್ರಹಣಾ ಕೇಂದ್ರ ನಿರ್ಮಿಸುವ ಕಾಮಗಾರಿಗೆ ನಗರಸಭಾ ಸದಸ್ಯರುಗಳು ಹಾಗೂ ನಿವಾಸಿಗಳು ಮಡಿಕೇರಿ, ಜೂ. ೧೦: ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿರುವ ದಾಸವಾಳ ರಸ್ತೆಯಲ್ಲಿ ಗುರುತಿಸಲಾಗಿರುವ ಜಾಗದಲ್ಲಿ ಒಣತ್ಯಾಜ ಸಂಗ್ರಹಣಾ ಕೇಂದ್ರ ನಿರ್ಮಿಸುವ ಕಾಮಗಾರಿಗೆ ನಗರಸಭಾ ಸದಸ್ಯರುಗಳು ಹಾಗೂ ನಿವಾಸಿಗಳು ಮುಖ್ಯ ಬೀದಿ ಜನನಿಬಿಡ ಪ್ರದೇಶದಲ್ಲಿ ಇಂತಹಾ ಘಟಕ ನಿರ್ಮಿಸುವುದರಿಂದ ಸಾಂಕ್ರಾಮಿಕ ರೋಗಗಳು ಹಬ್ಬುವ ಎಲ್ಲಾ ಸಾಧ್ಯತೆಗಳು ಹೆಚ್ಚಾಗಿವೆ. ನಗರಕ್ಕೆ ಆಗಮಿಸುವ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸ್ಥಳೀಯರಿಂದ ಆಕ್ಷೇಪಣೆ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸಭೆಯಲ್ಲಿ ನಗರಸಭಾ ಸದಸ್ಯರಾದ ಬಶೀರ್ ಅಹ್ಮದ್, ಅಮೀನ್ ಮೊಹಿಸಿನ್, ನೀಮಾ ಅರ್ಷದ್, ಬ್ರಹ್ಮಕುಮಾರಿ ಕೇಂದ್ರದ ಧನಲಕ್ಷ್ಮಿ, ಉಮಾ ಮಹೇಶ್ವರ್, ರಂಗನಾಥ್, ಗಣೇಶ್, ಸಚಿನ್, ನಿರಂಜನ್, ರಿಜ್ವಾನ್ ಮತ್ತಿತರರು ಭಾಗವಹಿಸಿದ್ದರು.