ನಾಪೋಕ್ಲು, ಜೂ. ೬: ಮಳೆಯ ಕಾರಣದಿಂದ ಯವಕಪಾಡಿ ಗ್ರಾಮದ ಅಡಿಯರ ಕಾಲೋನಿಯ ಚಿಣ್ಣಮ್ಮ ಎಂಬವರ ಮನೆಗೆ ಹಾನಿಯಾಗಿದ್ದು, ಸ್ಥಳಕ್ಕೆ ಗ್ರಾಮ ಪಂಚಾಯಿತಿ ಸದಸ್ಯರು ಭೇಟಿ ನೀಡಿ ಪರಿಶೀಲಿಸಿದರು.