*ಗೋಣಿಕೊಪ್ಪ: ಮುಂಚೂಣಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಕನ್ಸರ್ನಡ್ ಸಿಟಿಜûನ್ ಆಫ್ ಕೊಡಗು ಸಂಸ್ಥೆ, ರೋಟರಿ ಮೈಸೂರು ಮತ್ತು ಕರುಣಾ ಟ್ರಸ್ಟ್ ವತಿಯಿಂದ ಸ್ಯಾನಿಟೈಸರ್, ಮಾಸ್ಕ್ಗಳನ್ನು ವಿತರಿಸಲಾಯಿತು.
ಗೋಣಿಕೊಪ್ಪ ಹಾಗೂ ಪೊನ್ನಂಪೇಟೆಯ ಮುಂಚೂಣಿ ಕಾರ್ಯ ಕರ್ತರಾಗಿ ಸೇವೆ ಸಲ್ಲಿಸುತ್ತಿರುವ ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ವಿದ್ಯುತ್ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ನೀಡ ಲಾಯಿತು. ಪೊನ್ನಂಪೇಟೆ ತಹಶೀಲ್ದಾರ್ ಕಾವ್ಯಾರಾಣಿ, ಪೊನ್ನಂಪೇಟೆ ಗ್ರಾ.ಪಂ. ಸದಸ್ಯ ಮೂಕಳೇರ ಮಧು, ಕನ್ಸರ್ನಡ್ ಸಿಟಿಜûನ್ ಆಫ್ ಕೊಡಗು ಸಂಸ್ಥೆಯ ಅಧ್ಯಕ್ಷ ಜಮ್ಮಡ ಗಣೇಶ್ ಅಯ್ಯಣ್ಣ, ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೆಕ್ಮಾಡ ರಾಜೀವ್ ಬೋಪಯ್ಯ, ಸಾರ್ವಜನಿಕರ ಹಿತ ಕಾಪಾಡಲು ಪ್ರಯತ್ನಿಸುತ್ತಿರುವ ತಾವು ತಮ್ಮ ಆರೋಗ್ಯ ಕಾಯ್ದುಕೊಳ್ಳುವ ಬಗ್ಗೆ ನಿಗಾವಹಿಸಿರೆಂದು ಹಾರೈಸಿದರು. ಪೊನ್ನಂಪೇಟೆ ಪೊಲೀಸ್ ಇಲಾಖಾ ಸಿಬ್ಬಂದಿಗಳಿಗೆ ಪೊಲೀಸ್ ಠಾಣೆಯಲ್ಲಿ ಗೋಣಿಕೊಪ್ಪ ಕೆ.ಇ.ಬಿ. ಕಚೇರಿಯಲ್ಲಿ, ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಇಲಾಖಾ ಅಧಿಕಾರಿಗಳಿಗೆ ಸಂದರ್ಭಾನುಸಾರ ಮಾಸ್ಕ್ ಮತ್ತು ಸ್ಯಾನಿಟೈಸರ್ ನೀಡಲಾಯಿತು.ಪೊನ್ನಂಪೇಟೆ: ಯುವ ನಟ ಭುವನ್ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚ ನೇತೃತ್ವದ ಭುವನಂ ಫೌಂಡೇಶನ್ ವತಿಯಿಂದ ಪೊನ್ನಂಪೇಟೆ ಸಮೀಪದ ಕಿರಗೂರು ಹಾಗೂ ಮತ್ತೂರು ಗ್ರಾಮಗಳಲ್ಲಿ ಸೀಲ್ಡೌನ್ ಆಗಿರುವ ಪ್ರದೇಶಗಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಯಿತು. ಕೊಡಗು ಯುವಸೇನೆಯ ಮನವಿಯ ಮೇರೆಗೆ ನಟ ಭುವನ್ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚ ಸೀಲ್ಡೌನ್ ಆದ ೧೫ ಪ್ರದೇಶಗಳಿಗೆ ಕಿಟ್ ವಿತರಿಸಿ, ಕೊರೊನಾ ಸೋಂಕಿತರಿಗೆ ಧೈರ್ಯ ತುಂಬಿದರು. ಈ ಸಂದರ್ಭ ಕೊಡಗು ಯುವಸೇನೆಯ ಪ್ರಮುಖರಾದ ಕುಲದೀಪ್ ಪೂಣಚ್ಚ ಗ್ರಾಮಸ್ಥರು ಇದ್ದರು.ಸುಂಟಿಕೊಪ್ಪ: ಕೋವಿಡ್ ನಿರ್ಮೂಲನೆ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಂಡು ಕೋವಿಡ್ ವಾರಿಯರ್ಸ್ಗಳಾಗಿ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಬಿಜೆಪಿ ವತಿಯಿಂದ ಆಹಾರ ಕಿಟ್ಗಳನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ವಿತರಿಸಿದರು.
ಕೆದಕಲ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಂಜು ಪೊನ್ನಪ್ಪ, ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿ ಮಹಾಬಲ ರೈ ಅವರುಗಳು ನೀಡಿದ ಆಹಾರ ಕಿಟ್ಅನ್ನು ಶಾಸಕರು ವಿತರಿಸಿದರು.
ಈ ಸಂದರ್ಭ ದಾನಿಗಳಾದ ಸಂಜು ಪೊನ್ನಪ್ಪ, ಮಹಾಬಲ ರೈ, ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ಗಳಾದ ಬಿ.ಕೆ. ಪ್ರಶಾಂತ್, ವಾಸು, ಪಂಚಾಯಿತಿ ಸದಸ್ಯರುಗಳಾದ ಪಿ.ಆರ್. ಸುನಿಲ್ ಕುಮಾರ್, ಬಿ.ಎಂ. ಸುರೇಶ್, ಶಾಂತಿ, ಮಂಜುಳ, ಗೀತಾ, ವಸಂತಿ, ತಾ.ಪಂ. ಮಾಜಿ ಸದಸ್ಯೆ ಓಡಿಯಪ್ಪನ ವಿಮಾಲಾವತಿ, ಬಿ.ಕೆ. ಮೋಹನ್, ದಾಸಂಡ ರಮೇಶ್, ಸೋಮಯ್ಯ ಮತ್ತಿತರರು ಇದ್ದರು.*ಗೋಣಿಕೊಪ್ಪಲು: ಕೋವಿಡ್-೧೯ ಮುಂಚೂಣಿ ಕಾರ್ಯಕರ್ತರಿಗೆ ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್ ಸೇರಿದಂತೆ ವೈದ್ಯಕೀಯ ಬಳಕೆಯ ವಸ್ತುಗಳನ್ನು ಶಾಸಕ ಕೆ.ಜಿ. ಬೋಪಯ್ಯ ಅವರು ವಿತರಿಸಿದರು.
ಕಾನೂರು ಕೃಷಿ ಪತ್ತಿನ ಸಹಕಾರದ ಸಂಘದ ಸಭಾಂಗಣದಲ್ಲಿ ನಡೆದ ಕಾನೂರು ಮತ್ತು ನಾಲ್ಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋವಿಡ್-೧೯ ಜಾಗೃತಿ ಸಭೆಯಲ್ಲಿ ಕಾರ್ಯಕರ್ತರ ಸೇವೆಯನ್ನು ಶ್ಲಾಘಿಸಿ ಮಾಸ್ಕ್ಗಳನ್ನು ಶಾಸಕರು ನೀಡಿದರು.
ನಂತರ ಮಾತನಾಡಿದ ಅವರು ಕಾನೂರು ವ್ಯಾಪ್ತಿಯಲ್ಲಿ ೯೪ ಕೋವಿಡ್ ಪ್ರಕರಣಗಳು ವರದಿಯಾಗಿತ್ತು. ಇದೀಗ ೧೪ ಪ್ರಕರಣಗಳು ಸಕ್ರಿಯವಾಗಿದ್ದರೂ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋವಿಡ್ ಬಹುತೇಕ ಇಳಿಮುಖವನ್ನು ಕಂಡಿರುವುದು ಉತ್ತಮ ಬೆಳವಣಿಗೆಯಾಗಿದೆ. ಇದಕ್ಕೆ ಮುಂಚೂಣಿ ಕಾರ್ಯಕರ್ತರ ಸೇವೆಯೇ ಕಾರಣ ಎಂದು ಹೇಳಿದರು.
ಅದೇ ರೀತಿಯಲ್ಲಿ ನಾಲ್ಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ೩೪ ಪ್ರಕರಣಗಳು ವರದಿಯಾಗಿದ್ದು, ೨೪ ಪ್ರಕರಣ ಗುಣಮುಖವನ್ನು ಕಂಡಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಯೋಗನಂದಾ, ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಕಾವ್ಯರಾಣಿ, ಜಿಲ್ಲಾ ಉಪಕಾರ್ಯನಿರ್ವಹಾಕ ಅಧಿಕಾರಿ ಪುಷ್ಪಾವತಿ, ತಾಲೂಕು ಕಾರ್ಯನಿರ್ವಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ, ತಾಲೂಕು ಆರೋಗ್ಯ ಅಧಿಕಾರಿ ಡಾ. ಯತಿರಾಜ್, ಸಮಾಜ ಕಲ್ಯಾಣಾಧಿಕಾರಿ ಗುರುಶಾಂತಪ್ಪ, ವೃತ್ತ ನಿರೀಕ್ಷಕ ಜಯರಾಮ್, ಬಗರ್ಹುಕಂ ಜಾಗೃತಿ ಸಕ್ರಮೀಕರಣ ಸಮಿತಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್ಗಣಪತಿ, ಕಾನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಂ.ಡಿ. ರಶ್ಮಿ, ಪಿ.ಡಿ.ಓ. ಸತೀಶ್, ನಾಲ್ಕೇರಿ ಅಧ್ಯಕ್ಷೆ ಹೆಚ್.ಆರ್. ಮೀನ, ಪಿ.ಡಿ.ಓ. ರಾಜೇಶ್, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಗಡ ಮಧುದೇವಯ್ಯ ಹಾಗೂ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತರು, ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು. ವೀರಾಜಪೇಟೆ: ಬೆಂಗಳೂರು ಮೂಲದ ಬನವಾಸಿ ಕನ್ನಡಿಗರ ಸೇವಾ ಸಂಸ್ಥೆ ಮತ್ತು ಕೊಡಗು ಜಿಲ್ಲೆಯ ನಮ್ಮ ಕೊಡಗು ತಂಡ ಸೇವಾ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಮಾಲ್ದಾರೆ ಪಂಚಾಯಿತಿ ವ್ಯಾಪ್ತಿಯ ಹಾಡಿಗಳು ಸೇರಿದಂತೆ ಮತ್ತು ಬಿಟ್ಟಂಗಾಲ ವ್ಯಾಪ್ತಿಯ ಬಾಳುಗೋಡು ಪೈಸಾರಿ ಸ್ಥಳದಲ್ಲಿ ವಾಸ ಮಾಡುತ್ತಿರುವ ಬಡ ಕೂಲಿ ಕಾರ್ಮಿಕ ಕುಟುಂಬಗಳಿಗೆ ದಿನಬಳಕೆಯ ಪಡಿತರ ಸಾಮಗ್ರಿಗಳ ಕಿಟ್ಗಳನ್ನು ವಿತರಿಸಲಾಯಿತು.
ಬೆಂಗಳೂರಿನ ವಿವಿಧ ದಾನಿಗಳಿಂದ ಸಂಗ್ರಹಿಸಿದ ದಿನೋಪಯೋಗಿ ವಸ್ತುಗಳ ಕಿಟ್ಟನ್ನು ನಮ್ಮ ಕೊಡಗು ತಂಡ ಸಂಸ್ಥೆಯ ಸಹಯೋಗದೊಂದಿಗೆ ಕೊಡಗಿನ ಹಾಡಿಗಳಲ್ಲಿರುವ ಸುಮಾರು ೧೦೦ ಕುಟುಂಬಗಳಿಗೆ ವಿತರಣೆ ಮಾಡಲಾಗಿದೆ ಎಂದು ಸಂಸ್ಥೆಯ ಪ್ರಮುಖ ಜೈಕಿರಣ್ ತಿಳಿಸಿದರು.
ನಮ್ಮ ಕೊಡಗು ತಂಡ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷÀ ನೌಷದ್ ಜನ್ನತ್, ಬನವಾಸಿ ಕನ್ನಡಿಗರ ಸೇವಾ ಸಂಸ್ಥೆ ಸದಸ್ಯ ಕಿರಣ್ಮಯಿ ಶರ್ಮ, ನಮ್ಮ ಕೊಡಗು ತಂಡದ ಸದಸ್ಯರಾದ ಲೋಹಿತ್ ಬಿ.ಎಂ. ರೋಷನ್, ವಿನೋದ್ ಮಡಿಕೇರಿ, ದೀಪಕ್ ಪೊನ್ನಪ್ಪ, ಕೃಷ್ಣ ಕರಡಿಗೋಡು ಮತ್ತು ರಂಜಿತ್ ಇದ್ದರು. ಸುಂಟಿಕೊಪ್ಪ: ಅಂದಗೋವೆ ಮೊಳ್ಳೇರ ಕುಟುಂಬದ ದಿವಂಗತ ಬಿ. ಪೂವಯ್ಯ ಮತ್ತು ಕಾಮವ್ವ ಹಾಗೂ ಪೊನ್ನಪ್ಪ ಅವರ ಜ್ಞಾಪಕಾರ್ಥಕವಾಗಿ ಕುಟುಂಬಸ್ಥರು ಕೊರೊನಾ ಹಿನ್ನೆಲೆ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಿದರು. ಮೊಳ್ಳೇರ ಬೆಳೆಗಾರರಾದ ಮೊಳ್ಳರ ಡಾಲಿ, ನರೇನ್ ಹಾಗೂ ಮಕ್ಕಳು ಒಟ್ಟು ೪೫ ಕಿಟ್ಗಳನ್ನು ವಿತರಿಸಿದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯರಾದ ಸುನಿಲ್ ಕುಮಾರ್, ಸಬಾಸ್ಟಿನ್, ಶಾಂತಿ, ವಸಂತಿ, ರಾಸಾತಿ, ಗೀತಾ, ಓಬಿಸಿ ಜಿಲ್ಲಾ ಉಪಾಧ್ಯಕ್ಷ ಬಿ.ಕೆ. ಮೋಹನ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಬಿ.ಕೆ. ಪ್ರಶಾಂತ್, ವಾಸು ಹಾಜರಿದ್ದರು.ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಕೋವಿಡ್ ವಾರಿಯರ್ಸ್ಗಳಾದ ಆಶಾ ಕಾರ್ಯಕರ್ತೆಯರು, ಪೊಲೀಸ್ ಸಿಬ್ಬಂದಿ ಹಾಗೂ ಕೊರೊನಾ ಸೋಂಕಿನಿAದ ಮೃತಪಟ್ಟವರ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಲಾಯಿತು.
ತಲಾ ರೂ. ೨,೫೦೦ ಮೌಲ್ಯದ ಅಗತ್ಯ ದಿನಸಿ ಸಾಮಗ್ರಿಗಳ ಕಿಟ್ಗಳನ್ನು ವಿತರಿಸಲಾಯಿತು. ಸಂಘದ ಅಧ್ಯಕ್ಷ ಎಸ್.ಡಿ. ತಮ್ಮಯ್ಯ, ಉಪಾಧ್ಯಕ್ಷ ಕೆ.ಬಿ. ಸುಬ್ರಮಣ್ಯಾಚಾರ್, ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಬಿ.ಕೆ. ಚಿಣ್ಣಪ್ಪ, ನಿರ್ದೇಶಕರಾದ ಕೆ.ಸಿ. ಪ್ರಸನ್ನ, ಬಿ.ಕೆ. ಯತೀಶ್, ಕೆ.ಎಂ. ವಹಾಬ್, ಭಾನುಮತಿ, ರಂಜಿತಾ, ಬಿ.ಕೆ. ಅಶೋಕ್, ಬಿ.ಈ. ರಾಜು, ಕೆ.ವಿ. ಮಲ್ಲೇಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾಗರಾಜ್, ಬ್ಯಾಂಕ್ ಸಿಬ್ಬಂದಿ ಹಾಜರಿದ್ದರು.ಸುಂಟಿಕೊಪ್ಪ: ಗಣೇಶ್ ಬೀಡಿ ಮಾಲೀಕ ಜಗನ್ನಾಥ್ ಶೆಣೈ ಅವರು ೫೪೦ ಆಹಾರ ಕಿಟ್ಗಳನ್ನು ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ವಿತರಿಸಿದರು.
ಸುಂಟಿಕೊಪ್ಪ, ಕೊಡಗರಹಳ್ಳಿ, ೭ನೇ ಹೊಸಕೋಟೆ ಹಾಗೂ ಕಂಬಿಬಾಣೆ ಗ್ರಾಮ ಪಂಚಾಯಿತಿಗಳಿಗೆ ಒಟ್ಟು ೪೨೦ ಕಿಟ್ಗಳನ್ನು ನೀಡಲಾಗಿದ್ದು, ಬಡವರು ಹಾಗೂ ಅನಾರೋಗ್ಯ ಪೀಡಿತರು, ಅಂಗವಿಕಲರು ಹಾಗೂ ವಯೋವೃದ್ಧರಿಗೆ ಆಹಾರ ಕಿಟ್ಗಳನ್ನು ವಿತರಿಸಲು ಪಂಚಾಯಿತಿಗಳಿಗೆ ನೀಡಲಾಗಿದೆ.
ಸುಂಟಿಕೊಪ್ಪ ಗ್ರಾಮ ಪಂಚಾಯಿತಿಗೆ ೧೨೦ ದಿನಸಿ ಆಹಾರ ಕಿಟ್ ವಿತರಿಸಿದ್ದಾರೆ. ಜಗನ್ನಾಥ್ ಶೆಣೈ ಅವರನ್ನು ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ್ ಹಾಗೂ ಗುತ್ತಿಗೆದಾರ ಮನು ರೈ ಅವರು ಸುಂಟಿಕೊಪ್ಪ ಭಾಗದಲ್ಲಿ ಕೂಲಿ ಕಾರ್ಮಿಕ ಬಡಜನತೆ ಹಾಗೂ ಅನಾರೋಗ್ಯ ಪೀಡಿತರು ಹೆಚ್ಚಾಗಿ ನೆಲೆಸಿದ್ದಾರೆ. ಅವರುಗಳಿಗೆ ಆಹಾರದ ಕಿಟ್ ನೀಡುವಂತೆ ಮನವಿ ಮಾಡಿಕೊಂಡ ಮೇರೆಗೆ ಪಂಚಾಯಿತಿ ಮೂಲಕ ವಿತರಿಸಲು ನೀಡಲಾಗಿದೆ.
ಈ ಸಂದರ್ಭ ಕುಸುಮ ಜೆ. ಶೆಣೈ, ಹರೀಶ್ಚಂದ್ರ ಪೈ, ರವಿ, ಗೋವಿಂದ ಶೆಣೈ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್, ಸದಸ್ಯರುಗಳಾದ ಪಿ.ಎಫ್. ಸಬಾಸ್ಟೀನ್, ಸೋಮನಾಥ್, ಪಿ.ಆರ್. ಸುನಿಲ್ಕುಮಾರ್ ಜಿನಾಸುದ್ದೀನ್, ಆಲಿಕುಟ್ಟಿ, ರಫೀಕ್ಖಾನ್, ನಾಗರತ್ನ ಸುರೇಶ್, ಮಂಜುಳ, ಗೀತಾ ಮತ್ತಿತರರು ಇದ್ದರು.ಮಡಿಕೇರಿ: ಸ್ಥಳೀಯ ತ್ಯಾಗರಾಜನಗರದಲ್ಲಿರುವ ಶ್ರೀ ಶಕ್ತಿ ವೃದ್ಧಾಶ್ರಮದ ಹಿರಿಯ ಜೀವಗಳಿಗೆ ಬೇಕಾದ ಔಷಧಿಗಳನ್ನು ಮಾನವೀಯ ಸ್ನೇಹಿತರ ಒಕ್ಕೂಟದ ವತಿಯಿಂದ ಖರೀದಿಸಿ ನೀಡಲಾಯಿತು.
ಶಕ್ತಿ ಪತ್ರಿಕೆಯ ಕಾರ್ಯನಿರ್ವಾಹಕ ವ್ಯವಸ್ಥಾಪಕ ಜಿ.ಆರ್. ಪ್ರಜ್ವಲ್ ಔಷಧಿಯನ್ನು ಆಶ್ರಮದ ಮೇಲ್ವಿಚಾರಕÀ ಸತೀಶ್ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಒಕ್ಕೂಟದ ಪದಾಧಿಕಾರಿಗಳಾದ ಮೈಕಲ್ ವೇಗಸ್, ಎಂ.ಇ. ಮಹಮದ್, ಪಿ.ಪಿ. ಸುಕುಮಾರ್, ಸದಸ್ಯ ದಶರಥ ಹಾಜರಿದ್ದರು.ಮಡಿಕೇರಿ: ಮುಂಬೈನಲ್ಲಿ ನೆಲೆಸಿರುವ ಎನ್ಸಿಟಿ ಸಂಸ್ಥೆ ಮುಖ್ಯಸ್ಥ ಅಕ್ಕಳತಂಡ ಮೊಯ್ದು ಅವರು ಕೊಡಗಿನ ಜನರ ಸಮಸ್ಯೆ ಸ್ಪಂದಿಸಿ ನೆರವು ನೀಡಿದ್ದಾರೆ. ಕೋವಿಡ್ನಿಂದ ಸಂಕಷ್ಟಕ್ಕೊಳಗಾಗಿರುವ ಸೀಲ್ಡೌನ್ ವ್ಯಾಪ್ತಿಯ ಕುಟುಂಬಗಳು, ಅನಾರೋಗ್ಯಕ್ಕೊಳಗಾಗಿರುವವರು, ವಿಶೇಷಚೇತನರು, ಬಡ, ಅನಾಥ ಕುಟುಂಬಗಳಿಗೆ ದಿನಸಿ ಆಹಾರ ಪದಾರ್ಥಗಳು ಹಾಗೂ ತರಕಾರಿ ಕಿಟ್ಗಳನ್ನು ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕಳೆದ ಹಲವು ವರ್ಷಗಳಿಂದಲೂ ವೀರಾಜಪೇಟೆಯಲ್ಲಿರುವ ಎನ್.ಸಿ.ಟಿ. ಟರ್ಸ್ ಮತ್ತು ಟ್ರಾವೆಲ್ಸ್ ಸಂಸ್ಥೆ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಸಂಕಷ್ಟದಲ್ಲಿರುವವರಿಗೆ ನೆರವು ನೀಡುತ್ತ ಬಂದಿದೆ. ಸಿದ್ದಾಪುರ, ಮಾಲ್ದಾರೆ, ನೆಲ್ಲಿಹುದಿಕೇರಿ, ಬಿಳುಗುಂದ, ಚೋಕಂಡಳ್ಳಿ ವ್ಯಾಪ್ತಿಯ ಸುತ್ತಮುತ್ತಲ ಭಾಗದ ಸಂಕಷ್ಟದಲ್ಲಿದ್ದ ಕುಟುಂಬಗಳಿಗೆ ತರಕಾರಿ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಲಾಗಿದೆ.
ವಿವಿಧ ಗ್ರಾಮಗಳಲ್ಲಿ ಕಿಟ್ ವಿತರಣೆ ಸಂದರ್ಭ ಮಾಲ್ದಾರೆ ಗ್ರಾಮ ಪಂಚಾಯಿತಿ ಸದಸ್ಯರಾದ ಮಾಲತಿ, ಮಹಮ್ಮದ್ ಅಸಿದ್ದಾಪುರ: ಪಾಲಿಬೆಟ್ಟ ಗ್ರಾಮ ಪಂಚಾಯಿತಿ ಆವರಣದಲ್ಲಿ ಉಪಾಧ್ಯಕ್ಷೆ ಪವಿತ್ರ ಅಧ್ಯಕ್ಷತೆಯಲ್ಲಿ ಪಾಲಿಬೆಟ್ಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಮತ್ತು ಗ್ರಾ.ಪಂ. ಸಿಬ್ಬಂದಿಗಳಿಗೆ ಮಾಸ್ಕ್, ಸ್ಯಾನಿಟೈಸರ್, ಗ್ಲೌಸ್ ಹಾಗೂ ಫೇಸ್ಶೀಲ್ಡ್ ವಿತರಿಸಲಾಯಿತು.
ಈ ಸಂದರ್ಭ ಗ್ರಾ.ಪಂ. ಸದಸ್ಯರುಗಳಾದ ಎಂ.ಬಿ. ಅಬ್ದುಲ್ ನಾಸರ್, ಹೆಚ್.ಕೆ. ವೆಂಕಟೇಶ್ ಹಾಗೂ ಕಾರ್ಯದರ್ಶಿ ಕೆ.ಬಿ. ಗಂಗಮ್ಮ ಹಾಜರಿದ್ದರು.
ಲಿ, ಸಿದ್ದಾಪುರದ ಆಸ್ಕರ್, ನವಾಜ್, ಮುನ್ನಾ, ರಶೀದ್ ಸೇರಿದಂತೆ ಮತ್ತಿತರರಿದ್ದರು.*ವೀರಾಜಪೇಟೆ: ನಗರದ ಶಿವಕೇರಿ ಹಾಗೂ ಕೊಡವ ಸಮಾಜ ರಸ್ತೆಯ ಸುಮಾರು ೧೩೦ ಕುಟುಂಬಗಳಿಗೆ ಆದ್ಯ ಕ್ರಿಕೆಟರ್ಸ್ ಮಾಲೀಕ ಸಚೇಂದ್ರ (ಸಚ್ಚು) ದಿನಸಿ ಸಾಮಗ್ರಿ, ತರಕಾರಿ, ಹಣ್ಣು-ಹಂಪಲು, ಮೊಟ್ಟೆ, ಹಾಲು ಸೇರಿದಂತೆ ಅಗತ್ಯವಾದ ವಸ್ತುಗಳನ್ನು ಪೂರೈಕೆ ಮಾಡಿದರು. ಈ ಸಂದರ್ಭ ಆದ್ಯ ಕ್ರಿಕೆಟರ್ಸ್ ಎಲ್ಲಾ ಸದಸ್ಯರು, ಶಿವಕೇರಿಯ ಹಿರಿಯರಾದ ನಿವೃತ್ತ ಶಿಕ್ಷಕರಾದ ಲೂಯಿಸ್ ಬ್ರಗಾಂಝ, ಚೇತನ, ಹರೀಶ್, ಪದ್ಮ ಸೇರಿದಂತೆ ಅನೇಕ ಸ್ಥಳೀಯ ಯುವಕರು ಭಾಗವಹಿಸಿದ್ದರು. ವಾರ್ಡ್ನ ಪ್ರತಿ ಮನೆಗೂ ತೆರಳಿ ಕಿಟ್ ವಿತರಣೆ ಮಾಡಲಾಯಿತು.ಚೆಟ್ಟಳ್ಳಿ: ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಬಿ.ಪಿ.ಎಲ್. ಕಾರ್ಡ್ ಹೊಂದಿರುವ ಕೋವಿಡ್ ಸೋಂಕಿತರಿಗೆ ಆಹಾರ ಕಿಟ್ ವಿತರಿಸಲಾಯಿತು.
ಚೆಟ್ಟಳ್ಳಿ ಪಂಚಾಯಿತಿ ವ್ಯಾಪ್ತಿಯ ಟೌನ್ ವಾರ್ಡ್ನಲ್ಲಿ ಎರಡು ಕುಟುಂಬ, ಕಾಫಿ ಬೋರ್ಡ್ ವಾರ್ಡ್ನಲ್ಲಿ ಒಂದು ಮತ್ತು ಕಂಡಕೆರೆ ವಾರ್ಡಿನಲ್ಲಿ ನಾಲ್ಕು ಕುಟುಂಬಗಳನ್ನು ಗುರುತಿಸಿ ದಿನಸಿ ಸಾಮಗ್ರಿ, ಸ್ಯಾನಿಟೈಸರ್, ಮನೆಯ ಎಲ್ಲಾ ಕುಟುಂಬ ಸದಸ್ಯರಿಗೆ ಮಾಸ್ಕ್, ಇನ್ನಿತರ ಸಾಮಗ್ರಿಗಳನ್ನು ವಿತರಿಸಲಾಯಿತು.
ಗ್ರಾ.ಪಂ. ಅಧ್ಯಕ್ಷ ಮುತ್ತಪ್ಪ, ಸದಸ್ಯರಾದ ತೀರ್ಥಕುಮಾರ್, ಮುಳ್ಳಂಡ ಅಂಜನ್ ಮುತ್ತಪ್ಪ, ವಿಮಲಾಕ್ಷಿ, ಕಂಠಿ ಕಾರ್ಯಪ್ಪ, ಪೆರಿಯನ ಉದಯ, ಸಿಂಧೂ, ಪಿ.ಡಿ.ಓ. ನಂದೀಶ್, ಪಂಚಾಯಿತಿ ಸಹ ಕಾರ್ಯದರ್ಶಿ ಚಂದ್ರ, ನೌಕರ ಕಂದಸ್ವಾಮಿ, ಆಶಾ ಕಾರ್ಯಕರ್ತೆ ಸುಮಿತ್ರಾ ಭಾಗವಹಿಸಿದ್ದರು.ಚೆಟ್ಟಳ್ಳಿ: ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಬಿ.ಪಿ.ಎಲ್. ಕಾರ್ಡ್ ಹೊಂದಿರುವ ಕೋವಿಡ್ ಸೋಂಕಿತರಿಗೆ ಆಹಾರ ಕಿಟ್ ವಿತರಿಸಲಾಯಿತು.
ಚೆಟ್ಟಳ್ಳಿ ಪಂಚಾಯಿತಿ ವ್ಯಾಪ್ತಿಯ ಟೌನ್ ವಾರ್ಡ್ನಲ್ಲಿ ಎರಡು ಕುಟುಂಬ, ಕಾಫಿ ಬೋರ್ಡ್ ವಾರ್ಡ್ನಲ್ಲಿ ಒಂದು ಮತ್ತು ಕಂಡಕೆರೆ ವಾರ್ಡಿನಲ್ಲಿ ನಾಲ್ಕು ಕುಟುಂಬಗಳನ್ನು ಗುರುತಿಸಿ ದಿನಸಿ ಸಾಮಗ್ರಿ, ಸ್ಯಾನಿಟೈಸರ್, ಮನೆಯ ಎಲ್ಲಾ ಕುಟುಂಬ ಸದಸ್ಯರಿಗೆ ಮಾಸ್ಕ್, ಇನ್ನಿತರ ಸಾಮಗ್ರಿಗಳನ್ನು ವಿತರಿಸಲಾಯಿತು.
ಗ್ರಾ.ಪಂ. ಅಧ್ಯಕ್ಷ ಮುತ್ತಪ್ಪ, ಸದಸ್ಯರಾದ ತೀರ್ಥಕುಮಾರ್, ಮುಳ್ಳಂಡ ಅಂಜನ್ ಮುತ್ತಪ್ಪ, ವಿಮಲಾಕ್ಷಿ, ಕಂಠಿ ಕಾರ್ಯಪ್ಪ, ಪೆರಿಯನ ಉದಯ, ಸಿಂಧೂ, ಪಿ.ಡಿ.ಓ. ನಂದೀಶ್, ಪಂಚಾಯಿತಿ ಸಹ ಕಾರ್ಯದರ್ಶಿ ಚಂದ್ರ, ನೌಕರ ಕಂದಸ್ವಾಮಿ, ಆಶಾ ಕಾರ್ಯಕರ್ತೆ ಸುಮಿತ್ರಾ ಭಾಗವಹಿಸಿದ್ದರು.*ಗೋಣಿಕೊಪ್ಪ: ಸ್ವಯಂ ಪ್ರೇರಣ ಬಳಗ, ಗೋಣಿಕೊಪ್ಪ ವತಿಯಿಂದ ಪತ್ರಕರ್ತರು ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಸಿಹಿ ತಿನಿಸು ಹಾಗೂ ವೈದ್ಯಕೀಯ ಕಿಟ್ ವಿತರಿಸಿದರು.
ಗೋಣಿಕೊಪ್ಪ ಬಸ್ ನಿಲ್ದಾಣದಲ್ಲಿ ಸುಮಾರು ೨೫ಕ್ಕೂ ಹೆಚ್ಚು ಪತ್ರಕರ್ತರಿಗೆ ಮಾಸ್ಕ್, ಸ್ಯಾನಿಟೈಸರ್ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆರ್ಯುವೇದಿಕ್ ಗುಳಿಗಳನ್ನು ನೀಡಲಾಯಿತು.
ಈ ಸಂದರ್ಭ ಉಪಾಧ್ಯಕ್ಷೆ ಚಿರಿಯಪಂಡ ಲತಾ ಪೂಣಚ್ಚ, ಕಾರ್ಯದರ್ಶಿ ಮೋರ್ಕಂಡ ಮೀನಾ ಗಣಪತಿ, ಸದಸ್ಯೆ ನಿಖಿಲ್ ಮಂದಣ್ಣ ಹಾಜರಿದ್ದರು.
ಚೆಟ್ಟಳ್ಳಿ: ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಬಿ.ಪಿ.ಎಲ್. ಕಾರ್ಡ್ ಹೊಂದಿರುವ ಕೋವಿಡ್ ಸೋಂಕಿತರಿಗೆ ಆಹಾರ ಕಿಟ್ ವಿತರಿಸಲಾಯಿತು.
ಚೆಟ್ಟಳ್ಳಿ ಪಂಚಾಯಿತಿ ವ್ಯಾಪ್ತಿಯ ಟೌನ್ ವಾರ್ಡ್ನಲ್ಲಿ ಎರಡು ಕುಟುಂಬ, ಕಾಫಿ ಬೋರ್ಡ್ ವಾರ್ಡ್ನಲ್ಲಿ ಒಂದು ಮತ್ತು ಕಂಡಕೆರೆ ವಾರ್ಡಿನಲ್ಲಿ ನಾಲ್ಕು ಕುಟುಂಬಗಳನ್ನು ಗುರುತಿಸಿ ದಿನಸಿ ಸಾಮಗ್ರಿ, ಸ್ಯಾನಿಟೈಸರ್, ಮನೆಯ ಎಲ್ಲಾ ಕುಟುಂಬ ಸದಸ್ಯರಿಗೆ ಮಾಸ್ಕ್, ಇನ್ನಿತರ ಸಾಮಗ್ರಿಗಳನ್ನು ವಿತರಿಸಲಾಯಿತು.
ಗ್ರಾ.ಪಂ. ಅಧ್ಯಕ್ಷ ಮುತ್ತಪ್ಪ, ಸದಸ್ಯರಾದ ತೀರ್ಥಕುಮಾರ್, ಮುಳ್ಳಂಡ ಅಂಜನ್ ಮುತ್ತಪ್ಪ, ವಿಮಲಾಕ್ಷಿ, ಕಂಠಿ ಕಾರ್ಯಪ್ಪ, ಪೆರಿಯನ ಉದಯ, ಸಿಂಧೂ, ಪಿ.ಡಿ.ಓ. ನಂದೀಶ್, ಪಂಚಾಯಿತಿ ಸಹ ಕಾರ್ಯದರ್ಶಿ ಚಂದ್ರ, ನೌಕರ ಕಂದಸ್ವಾಮಿ, ಆಶಾ ಕಾರ್ಯಕರ್ತೆ ಸುಮಿತ್ರಾ ಭಾಗವಹಿಸಿದ್ದರು.*ಗೋಣಿಕೊಪ್ಪ: ಸ್ವಯಂ ಪ್ರೇರಣ ಬಳಗ, ಗೋಣಿಕೊಪ್ಪ ವತಿಯಿಂದ ಪತ್ರಕರ್ತರು ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಸಿಹಿ ತಿನಿಸು ಹಾಗೂ ವೈದ್ಯಕೀಯ ಕಿಟ್ ವಿತರಿಸಿದರು.
ಗೋಣಿಕೊಪ್ಪ ಬಸ್ ನಿಲ್ದಾಣದಲ್ಲಿ ಸುಮಾರು ೨೫ಕ್ಕೂ ಹೆಚ್ಚು ಪತ್ರಕರ್ತರಿಗೆ ಮಾಸ್ಕ್, ಸ್ಯಾನಿಟೈಸರ್ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆರ್ಯುವೇದಿಕ್ ಗುಳಿಗಳನ್ನು ನೀಡಲಾಯಿತು.
ಈ ಸಂದರ್ಭ ಉಪಾಧ್ಯಕ್ಷೆ ಚಿರಿಯಪಂಡ ಲತಾ ಪೂಣಚ್ಚ, ಕಾರ್ಯದರ್ಶಿ ಮೋರ್ಕಂಡ ಮೀನಾ ಗಣಪತಿ, ಸದಸ್ಯೆ ನಿಖಿಲ್ ಮಂದಣ್ಣ ಹಾಜರಿದ್ದರು.ವೀರಾಜಪೇಟೆ: ಕೋವಿಡ್ ಪಾಸಿಟಿವ್ ಆದ ಕುಟುಂಬಗಳಿಗೆ ಗುಂಡಿಗೆರೆ ಶಾಫಿ ಜುಮ್ಮಾ ಮಸೀದಿ ಅಧ್ಯಕ್ಷ ಎಂ.ಎ. ಅಬ್ಬಾಸ್ ಅವರ ನೇತೃತ್ವದಲ್ಲಿ ಬೇಟೊಳಿ ಬ್ರದರ್ಸ್ ಗ್ರೂಪ್ ವತಿಯಿಂದ ಆಹಾರ ಕಿಟ್ ವಿತರಿಸಲಾಯಿತು.
ಈ ಸಂದರ್ಭ ಪಂಚಾಯಿತಿ ಸದಸ್ಯ ರಜಾಕ್, ರಫೀಕ್, ಇಚ್ಚು ಹಾಗೂ ಹನೀಫ್ ಪೈಜಿ ಪಾಲ್ಗೊಂಡಿದ್ದರು.