ಮಡಿಕೇರಿ, ಜೂ. ೨: ಮಡಿಕೇರಿಯ ಹಿರಿಯ ವೈದ್ಯ, ಇ.ಎನ್.ಟಿ. ತಜ್ಞ (ಸರ್ಜನ್)ರಾಗಿದ್ದ ಡಾ|| ಕೋದಂಡ ಎಂ. ದೇವಯ್ಯ (೯೫) ಅವರು ತಾ. ೨ ರಂದು ಮೈಸೂರಿನಲ್ಲಿ ನಿಧನರಾದರು.

ಮಡಿಕೇರಿಯ ದೇಚೂರು ನಿವಾಸಿಯಾಗಿದ್ದ ಇವರು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ನಗರದ ಪ್ರಥಮ ಕೊಡವಕೇರಿಯಾದ ದೇಚೂರು ಕೊಡವಕೇರಿ ಸಂಘದ ಮುಖ್ಯಸ್ಥ (ಕೊರವುಕಾರ)ರೂ ಇವರಾಗಿದ್ದರು. ೬ ತಿಂಗಳ ಹಿಂದೆ ಇವರ ಪತ್ನಿಯೂ ವಿಧಿವಶರಾಗಿದ್ದರು. ಈ ಹಿಂದೆ ಡಾ|| ದೇವಯ್ಯ ಅವರು ಇಂಡಿಯನ್ ಮೆಡಿಕಲ್ ಅಸೋಸಿಯೇಕ್ರಮಗಳನ್ನು ಪರಿಶೀಲಿಸಿದರು.

ಕಳೆದ ೪ ದಿನಗಳಲ್ಲಿ ತಾಲೂಕಿನ ೩೨ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಸ್ಥಳೀಯ ಟಾಸ್ಕ್ ಫೋರ್ಸ್ ಸಮಿತಿ ಸಭೆಗಳಲ್ಲಿ ಭಾಗಿಯಾಗುತ್ತಿರುವ ರಂಜನ್, ಕೊರೊನಾ ನಿಗ್ರಹ ಸಂಬAಧ ಸಲಹೆ ಸೂಚನೆಗಳನ್ನು ನೀಡಿದರು.ಜಿಲ್ಲೆಯ ಗಡಿಭಾಗವಾದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಗ್ರಾ.ಪಂ.ಗಳಲ್ಲಿ ಸರಣಿ ಸಭೆಗಳನ್ನು ನಡೆಸಿದ ಶಾಸಕರು, ಕೊರೊನಾ ಮಹಾಮಾರಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಆಯಾಯ ಪಂಚಾಯತ್ ನಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದರಲ್ಲದೇ, ಮುಂದೆ ಯೂ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನೀಡಿದರು.

ಕೊಡ್ಲಿಪೇಟೆಯಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯತ್ ಷನ್ (ಐಎಂಎ)ನ ಕೊಡಗು ಜಿಲ್ಲಾ ಅಧ್ಯಕ್ಷರೂ ಆಗಿದ್ದರು.