ಗೋಣಿಕೊಪ್ಪಲು, ಮೇ ೩೧: ರಾಷ್ಟçಪತಿ ಪದಕ ಪಡೆದಿದ್ದ ಮಡಿಕೇರಿ ವೃತ್ತ ನಿರೀಕ್ಷರಾಗಿದ್ದ ದಿವಾಕರ್ ರವರು ೩೩ ಸುದೀರ್ಘ ಸೇವೆಯ ನಂತರ ಸೋಮವಾರ ನಿವೃತ್ತಿ ಯಾದರು.

ಸಿಪಿಐ ಎಸ್.ಎಸ್. ರವಿಕಿರಣ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು.

ಈ ವೇಳೆ ಡಿವೈಎಸ್ಪಿ ದಿನೇಶ್ ಕುಮಾರ್, ಸರ್ಕಲ್ ಇನ್ಸ್ಪೆಕ್ಟರ್‌ಗಳಾದ ಶ್ರೀಧರ್, ಮಹೇಶ್, ಸಿಬ್ಬಂದಿಗಳು ಹಾಜರಿದ್ದರು.