ಕೊಡ್ಲಿಪೇಟೆ, ಜೂ. ೧: ಸಮೀಪದ ಕಲ್ಲಾರೆ, ಕೆ. ಹೊಸಳ್ಳಿ ಗ್ರಾಮದಲ್ಲಿ ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ಆರೋಗ್ಯ ಇಲಾಖೆ ವತಿಯಿಂದ ಕಲ್ಲಾರೆ ಗ್ರಾಮದ ಅಂಗನ ವಾಡಿ ಮುಂಭಾಗ ಸಾಮೂಹಿಕ ಕೋವಿಡ್ ಪರೀಕ್ಷೆ ನಡೆಸಲಾಯಿತು.

ಗ್ರಾಮದ ಸುಮಾರು ಹತ್ತು ಮನೆಗಳ ಮೂವತ್ತಕ್ಕೂ ಅಧಿಕ ಮಂದಿಗೆ ಸೋಂಕು ದೃಢಪಟ್ಟಿರು ವುದರಿಂದ ಸೋಂಕಿತರೊAದಿಗಿನ ಕೊಡ್ಲಿಪೇಟೆ, ಜೂ. ೧: ಸಮೀಪದ ಕಲ್ಲಾರೆ, ಕೆ. ಹೊಸಳ್ಳಿ ಗ್ರಾಮದಲ್ಲಿ ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ಆರೋಗ್ಯ ಇಲಾಖೆ ವತಿಯಿಂದ ಕಲ್ಲಾರೆ ಗ್ರಾಮದ ಅಂಗನ ವಾಡಿ ಮುಂಭಾಗ ಸಾಮೂಹಿಕ ಕೋವಿಡ್ ಪರೀಕ್ಷೆ ನಡೆಸಲಾಯಿತು.

ಗ್ರಾಮದ ಸುಮಾರು ಹತ್ತು ಮನೆಗಳ ಮೂವತ್ತಕ್ಕೂ ಅಧಿಕ ಮಂದಿಗೆ ಸೋಂಕು ದೃಢಪಟ್ಟಿರು ವುದರಿಂದ ಸೋಂಕಿತರೊAದಿಗಿನ ಏರ್ಪಡಿಸಿದ್ದು, ಮುಂದುವರಿದು ಸೋಂಕಿತರ ಸಂಖ್ಯೆ ಹೆಚ್ಚಾದಲ್ಲಿ ಗ್ರಾಮದ ಎಲ್ಲಾ ನಿವಾಸಿಗಳನ್ನು ಮುಂದಿನ ಹಂತದಲ್ಲಿ ಪರೀಕ್ಷೆ ಗೊಳಪಡಿಸಲಾಗುವುದು ಎಂದು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಹರೀಶ್ ಮಾಹಿತಿ ನೀಡಿದರು.

ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ಕೋವಿಡ್ ಪರೀಕ್ಷೆಗೆ ಒಳಪಡಬೇಕು ಎಂದು ಪಿಡಿಓ ಅವರು ಮನವಿ ಮಾಡಿದರು. ಈ ಸಂದರ್ಭ ಲ್ಯಾಬ್ ಟೆಕ್ನಿಷಿಯನ್ ನಾಗರಾಜು, ಆರೋಗ್ಯ ನಿರೀಕ್ಷಕಿ ದುಂಬಿತಾ, ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಸರಸ್ವತಿ, ಆಶಾ ಕಾರ್ಯ ಕರ್ತೆಯರಾದ ಯಶೋದಾ, ಹೊನ್ನಮ್ಮ, ಭಾಗವಹಿಸಿದ್ದರು.