ಮಡಿಕೇರಿ, ಮೇ ೨೯: ಮಡಿಕೇರಿಯಲ್ಲಿರುವ ಇಸಿಹೆಚ್‌ಎಸ್ ಪಾಲಿಕ್ಲಿನಿಕ್ ತಾ. ೩೧ರಂದು ಮಾಸಿಕ ಲೆಕ್ಕ ತಪಾಸಣೆ ಇರುವುದರಿಂದ ಮುಚ್ಚಲ್ಪಟ್ಟಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.