ವೀರಾಜಪೇಟೆ, ಮೇ ೨೯: ಕೇಂದ್ರ ಸರಕಾರದ ನಿಯಮದ ಅನುಸಾರವಾಗಿ ಮಾಜಿ ಸೈನಿಕರು ಮತ್ತು ಅವರ ಅವಲಂಬಿತರು ಕೋವಿಡ್ ವ್ಯಾಕ್ಸಿನ್ ತೆಗೆದುಕೊಂಡಿದ್ದರೆ ಅದರ ವಿವರಗಳನ್ನು ಕಡ್ಡಾಯವಾಗಿ ವೀರಾಜಪೇಟೆ ಇಸಿಹೆಚ್ಎಸ್ ಪಾಲಿಕ್ಲೀನಿಕ್ನ ದೂರವಾಣಿ ಸಂಖ್ಯೆ ೦೮೨೭೪-೨೯೮೨೫೯, ೯೫೯೧೯೫೫೦೯೯ಗೆ ಕರೆ ಮಾಡಿ ತಿಳಿಸಬೇಕಾಗಿ ಕೋರಲಾಗಿದೆ.
ಇಸಿಹೆಚ್ಎಸ್ ವೀರಾಜಪೇಟೆಗೆ ಸಂಬAಧಪಡುವ ಮಾಜಿ ಸೈನಿಕರು ಕೋವಿಡ್ನಿಂದ ಆಸ್ಪತ್ರೆಯಲ್ಲಿದ್ದರೆ, ಕ್ವಾರಂಟೈನ್ ಆಗಿದ್ದರೆ ಅಥವಾ ಮರಣ ಹೊಂದಿದ್ದರೆ ಇದರ ವಿವರಗಳನ್ನು ಕೂಡ ಮೇಲಿನ ದೂರವಾಣಿ ಸಂಖ್ಯೆಗೆ ತಿಳಿಸಬೇಕಾಗಿ ಕೋರಲಾಗಿದೆ.
ಕೋವಿಡ್ ಪರಿಸ್ಥಿತಿಯಿಂದಾಗಿ ಇಸಿಹೆಚ್ಎಸ್ ಶೇ. ೫೦ ಸಿಬ್ಬಂದಿಗಳೊAದಿಗೆ ಕೆಲಸ ಮಾಡುತ್ತಿದೆ. ಮೆಡಿಕಲ್ ವೈದ್ಯರು ಬೆಳಿಗ್ಗೆ ಮತ್ತು ಡೆಂಟಲ್ ವೈದ್ಯರು ಮಧ್ಯಾಹ್ನ ಲಭ್ಯವಿರುತ್ತಾರೆ ಎಂದು ಇಸಿಹೆಚ್ಎಸ್ ಪ್ರಕಟಣೆ ತಿಳಿಸಿದೆ.