ವೀರಾಜಪೇಟೆ, ಮೇ ೨೪: ವೀರಾಜಪೇಟೆ ತಾಲೂಕಿನ ಸಿದ್ದಾಪುರ, ಮಾಲ್ದಾರೆ, ಚೆನ್ನಯ್ಯನಕೋಟೆ, ಪಾಲಿಬೆಟ್ಟ, ಹೊಸೂರು ಕಾರ್ಮಾಡು ಅಮ್ಮತ್ತಿ ಪಂಚಾಯಿತಿಗಳಿಗೆ ವೀರಾಜಪೇಟೆ ವೀರಾಜಪೇಟೆ, ಮೇ ೨೪: ವೀರಾಜಪೇಟೆ ತಾಲೂಕಿನ ಸಿದ್ದಾಪುರ, ಮಾಲ್ದಾರೆ, ಚೆನ್ನಯ್ಯನಕೋಟೆ, ಪಾಲಿಬೆಟ್ಟ, ಹೊಸೂರು ಕಾರ್ಮಾಡು ಅಮ್ಮತ್ತಿ ಪಂಚಾಯಿತಿಗಳಿಗೆ ವೀರಾಜಪೇಟೆ ವೀರಾಜಪೇಟೆ, ಮೇ ೨೪: ವೀರಾಜಪೇಟೆ ತಾಲೂಕಿನ ಸಿದ್ದಾಪುರ, ಮಾಲ್ದಾರೆ, ಚೆನ್ನಯ್ಯನಕೋಟೆ, ಪಾಲಿಬೆಟ್ಟ, ಹೊಸೂರು ಕಾರ್ಮಾಡು ಅಮ್ಮತ್ತಿ ಪಂಚಾಯಿತಿಗಳಿಗೆ ವೀರಾಜಪೇಟೆ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸೋಂಕಿತರ ಬಗ್ಗೆ ಗಮನ ಹರಿಸಿ ಅವರ ಬೇಡಿಕೆಗಳಿಗೆ ಸ್ಪಂದಿಸಬೇಕೆAದರು. ಕೊರೊನಾ ಸೋಂಕನ್ನು ಸಂಪೂರ್ಣವಾಗಿ ಹೋಗಲಾಡಿಸಲು ಪಂಚಾಯಿತಿ ಸದಸ್ಯರು, ಆಶಾ ಕಾರ್ಯಕರ್ತರು ಸೇರಿದಂತೆ ಎಲ್ಲಾ ಸಾರ್ವಜನಿಕರು ಸಹಕರಿಸಬೇಕು ಎಂದು ಹೇಳಿದರು.
ತಹಶೀಲ್ದಾರ್ ಯೋಗಾನಂದ್, ತಾಲೂಕು ಆರೋಗ್ಯಧಿಕಾರಿ ಡಾ ಯತಿರಾಜ್, ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಅಪ್ಪಣ್ಣ ಮತ್ತಿತರರು ಹಾಜರಿದ್ದರು.