ನಾಪೆೆÇÃಕು, ಮೇ ೨೪: ನಗರದಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಂಡರು ಸಾರ್ವಜನಿಕರು ಅನಗತ್ಯವಾಗಿ ಸಂಚಾರಿಸುತ್ತಿದ್ದ ಸುಮಾರು ೨೦ ವಾಹನಗಳನ್ನು ತಡೆದು ಪೊಲೀಸರು ದಂಡ ವಿಧಿಸಿದರು. ಕಾರುಗಳು ಮತ್ತು ದ್ವಿಚಕ್ರ ವಾಹನಗಳಿಗೆ ದಂಡ ವಿಧಿಸಿ ಠಾಣಾಧಿಕಾರಿ ಆರ್. ಕಿರಣ್ ಎಚ್ಚರಿಕೆಯನ್ನು ನೀಡಿದರು.