ಮಡಿಕೇರಿ : ಭಾಗಮಂಡಲಕ್ಕೆ ಶನಿವಾರ ಬೆಳಿಗ್ಗೆಯಿಂದ ಭಾನುವಾರ ಬೆಳಗಿನವರಗೆ ಅತ್ಯಧಿಕ ಅಂದರೆ, ೬ ಇಂಚು ೯೦ ಮಿ.ಮೀಟರ್ ಮಳೆಯಾಗಿದೆ. ಕಾವೇರಿ ನದಿಯಲ್ಲಿ ನೀರಿನ ಮಟ್ಟವೂ ಏರಿಕೆಗೊಂಡಿದೆ.

ಇAದು ಬೆ. ೧೦ ಗಂಟೆ ಬಳಿಕ ಮಳೆ ಕ್ಷೀಣಗೊಂಡಿತು.

-ಚಿತ್ರ ಮಾಹಿತಿ:ಕೆ.ಜೆ.ಭರತ್