ಪೊನ್ನಂಪೇಟೆ ಸಮೀಪದ ಮಾಪಿಳೆತೋಡು ತಿರುವಿನಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಸೇತುವೆಯ ಜೋಡಣೆಗೆ ಹಾಕಿದ್ದ ಮಣ್ಣು ಮಳೆಯ ನೀರಿನ ರಭಸಕ್ಕೆ ಕುಸಿದು ಹೋಗಿರು ಸ್ಥಳಕ್ಕೆ ಪೊನ್ನಂಪೇಟೆ ತಹಶೀಲ್ದಾರ್ ಕಾವ್ಯ ರಾಣಿ ಭೇಟಿ ನೀಡಿ ಪರಿಶೀಲಿಸಿದರು.