ಮಡಿಕೇರಿ, ಮೇ 10: ಕೊಡಗು ಜಿಲ್ಲಾ ವ್ಯಾಪ್ತಿಯ ವಿದ್ಯುತ್ ವಿತರಣಾ ಕೇಂದ್ರದ ಫಿಡರ್ಗಳಲ್ಲಿ ತುರ್ತು ನಿರ್ವಹಣೆ ಮತ್ತು ದುರಸ್ತಿ ಕಾರ್ಯ ನಿರ್ವಹಿಸಬೇಕಿದೆ. ಈ ಹಿನ್ನೆಲೆ ತಾ. 11 ರಂದು (ಇಂದು) ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ಸರಬರಾಜಿವಿನಲ್ಲಿ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಇಇ ಅಶೋಕ್ ತಿಳಿಸಿದ್ದಾರೆ.
ಹೊದ್ದೂರು, ನಂಜರಾಯಪಟ್ಟಣ, ಚೆಟ್ಟಳ್ಳಿ, ದೊಡ್ಡಮಾಳ್ತೆ, ಮಲ್ಲೂರು, ಕ್ಲಬ್ ಮಹೇಂದ್ರ, ಮೇಕೂರು, ಪೊನ್ನಂಪೇಟೆ, ಶ್ರೀಮಂಗಲ, ಯಸ್ಲೂರು ಫೀಡರ್ಗಳ ವ್ಯಾಪ್ತಿಯ ಹೊದ್ದೂರು, ಕುಂಬಳದಾಳು, ಬೆಟ್ಟಗೇರಿ, ವಾಲ್ನೂರು-ತ್ತಾಗತ್ತೂರು, ಚೆಟ್ಟಳ್ಳಿ, ಮೋದೂರು, ಪೊನ್ನತ್ತ್ಮೊಟ್ಟೆ, ಗೌಡಳ್ಳಿ, ಮಲ್ಲೂರು, ಕ್ಲಬ್ ಮಹೇಂದ್ರ, ಬೋಯಿಕೇರಿ ಚೆರ್ಚ್ ಕೆದಮಳ್ಳೂರು, ಮೇಕೂರು, ಹಳ್ಳಿಗಟ್ಟು, ಹೊದ್ದೂರು, ಪೊನ್ನಂಪೇಟೆ, ಶ್ರೀಮಂಗಲ, ಕೊಡ್ಲಿಪೇಟೆ, ಯಸ್ಲೂರು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯಯವಾಗಲಿದೆ ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಇಇ ಕೋರಿದ್ದಾರೆ.