ಮಡಿಕೇರಿ, ಮೇ ೫: ಮಡಿಕೇರಿ ನಗರದಲ್ಲಿ ಇರುವಂತಹ ನಿರಾಶ್ರಿತರಿಗೆ ಆಹಾರ ಇಲ್ಲದೆ ಇರುವುದು ಕಂಡುಬAದಲ್ಲಿ ನೆರವು ನೀಡಲು ಸ್ನೇಹಿತರ ತಂಡವೊAದು ‘ನಿರಾಶ್ರಿತರಿಗೆ ನೆರವು’ ಎಂಬ ಹೆಸರಿನಲ್ಲಿ ಕಾರ್ಯ ನಿರ್ವಹಿಸಲಿದೆ. ಸಾರ್ವಜನಿಕರು ಕೂಡ ನಿರಾಶ್ರಿತರಿಗೆ ಆಹಾರ ಒದಗಿಸುವಲ್ಲಿ ಮಾನವೀಯ ನೆಲೆಯಲ್ಲಿ ಇವರೊಂದಿಗೆ ನೀವು ಸಹಕರಿಸಬಹುದಾಗಿದೆ. ತುರ್ತು ಸಂದರ್ಭದಲ್ಲಿ ಕೂಡಲೇ ನಮ್ಮನ್ನು ಸಂಪರ್ಕಿಸಿ ಯಾವುದೇ ಸಂದರ್ಭದಲ್ಲಿ ತುರ್ತು ಅವಶ್ಯಕತೆ ಇದ್ದಲ್ಲಿ ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ಹೋಗಲು ಹಾಗೂ ಔಷದಿಗಳು ಬೇಕಾದಲ್ಲಿ ಮೊ. ೭೭೬೦೮೩೦೦೭೭ ಸಮೀರ್, ೯೭೩೧೮ ೯೮೭೬೮ ವಿನು, ೯೮೮೦೭ ೪೦೮೫೬ ಅರ್ ಆರ್ ರಘು ಅವರುಗಳನ್ನು ಸಂಪರ್ಕಿಸಬಹುದಾಗಿದೆ.