ಚೆಟ್ಟಳ್ಳಿ, ಮೇ ೪: ಗ್ರಾಮ ಪಂಚಾಯಿತಿ ವತಿಯಿಂದ ಚೆಟ್ಟಳ್ಳಿ ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಂಡು ಉಪಯೋಗಿಸ ಲ್ಪಡುತ್ತಿರುವ ಕನಸಿನ ಹೈಟೆಕ್ ಶೌಚಾಲಯ ಗಬ್ಬೆದ್ದು ನಾರುತ್ತಿದೆ.

ಚೆಟ್ಟಳ್ಳಿಯ ಮುಖ್ಯ ಪಟ್ಟಣದಲ್ಲಿ ನೂತನ ಹೈಟೆಕ್ ಶೌಚಾಲಯ ನಿರ್ಮಾಣವಾಗಬೇಕೆಂದು ಚೆಟ್ಟಳ್ಳಿ ಎ-೧ ಗ್ರಾಮ ಪಂಚಾಯಿತಿಯ ಹಲವು ವರ್ಷಗಳ ಕನಸಾಗಿತ್ತು. ಅದಕ್ಕಾಗಿ ಚೆಟ್ಟಳ್ಳಿಯಿಂದ ಸುಂಟಿಕೊಪ್ಪಕ್ಕೆ ಹೋಗುವ ರಸ್ತೆ ಬದಿಯಲ್ಲಿದ್ದ ಪಂಚಾಯಿತಿಯ ಹಳೆ ಕಟ್ಟಡ ಹಾಗೂ ಪಾಳುಬಿದ್ದ ಶೌಚಾಲಯವನ್ನು ಕೆಡವಿ ಅದೇ ಜಾಗವನ್ನು ಸಮತಟ್ಟು ಚೆಟ್ಟಳ್ಳಿ, ಮೇ ೪: ಗ್ರಾಮ ಪಂಚಾಯಿತಿ ವತಿಯಿಂದ ಚೆಟ್ಟಳ್ಳಿ ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಂಡು ಉಪಯೋಗಿಸ ಲ್ಪಡುತ್ತಿರುವ ಕನಸಿನ ಹೈಟೆಕ್ ಶೌಚಾಲಯ ಗಬ್ಬೆದ್ದು ನಾರುತ್ತಿದೆ.

ಚೆಟ್ಟಳ್ಳಿಯ ಮುಖ್ಯ ಪಟ್ಟಣದಲ್ಲಿ ನೂತನ ಹೈಟೆಕ್ ಶೌಚಾಲಯ ನಿರ್ಮಾಣವಾಗಬೇಕೆಂದು ಚೆಟ್ಟಳ್ಳಿ ಎ-೧ ಗ್ರಾಮ ಪಂಚಾಯಿತಿಯ ಹಲವು ವರ್ಷಗಳ ಕನಸಾಗಿತ್ತು. ಅದಕ್ಕಾಗಿ ಚೆಟ್ಟಳ್ಳಿಯಿಂದ ಸುಂಟಿಕೊಪ್ಪಕ್ಕೆ ಹೋಗುವ ರಸ್ತೆ ಬದಿಯಲ್ಲಿದ್ದ ಪಂಚಾಯಿತಿಯ ಹಳೆ ಕಟ್ಟಡ ಹಾಗೂ ಪಾಳುಬಿದ್ದ ಶೌಚಾಲಯವನ್ನು ಕೆಡವಿ ಅದೇ ಜಾಗವನ್ನು ಸಮತಟ್ಟು ಮಂಡಳಿ ಅಧಿಕಾರ ಮುಗಿದು ನೂತನ ಪಂಚಾಯಿತಿ ಆಡಳಿತ ಮಂಡಳಿ ಆಯ್ಕೆಗೊಂಡರೂ ಸಂಬAಧಪಟ್ಟ ವಾರ್ಡಿನ ಕಾಮಗಾರಿ ಹಣ ಬಿಡುಗಡೆಗೊಂಡಾಗ ಮಾತ್ರ ನೂತನ ಶೌಚಾಯದ ಹಣ ಗುತ್ತಿಗೆದಾರನಿಗೆ ಸಿಗಲಿದೆ.

ನೂತನ ಸಾರ್ವಜನಿಕ ಶೌಚಾಲಯದ ನಿರ್ಮಾಣದಿಂದ ಸ್ಥಳೀಯರಿಗೆ, ವರ್ತಕರಿಗೆ, ಕಾರ್ಮಿಕ ವರ್ಗಕ್ಕೆ ಪ್ರಯೋಜನವಾಗಿತ್ತು. ಆದರೆ ಕೆಲವು ತಿಂಗಳಿAದ ಸೂಕ್ತ ನಿರ್ವಹಣೆ ಇಲ್ಲದೆ ಶೌಚಾಲಯ ಗಬ್ಬೆದ್ದು ಹೋಗಿದೆ. ಶೌಚಾಲಯ ಮುಂದೆಲ್ಲ ಕಸ, ಪ್ಲಾಸ್ಟಿಕ್ ಬಿದ್ದಿದೆ. ಸಾರ್ವಜ ನಿಕರು ಬೇರೆಲ್ಲೂ ಹೋಗಲಾರದೇ ವಿಧಿಯಿಲ್ಲದೆ ಮೂಗು ಮುಚ್ಚಿಕೊಂಡು ಶೌಚಾಲಯಕ್ಕೆ ಹೋಗಬೇಕಾದ ಪರಿಸ್ಥಿತಿಯಾಗಿದೆಯೆಂದು ಸಾರ್ವಜನಿಕರು ದೂರುತ್ತಿದ್ದಾರೆ.

ಕೊರೊನಾ ಮಹಾಮಾರಿ ಹರಡುತ್ತಿದ್ದಂತೆ ಚೆಟ್ಟಳ್ಳಿ ಪಂಚಾಯಿತಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಲ್ಲಿ ನಿರತರಾಗಿದ್ದರೂ ಹಲವು ಕಾಯಿಲೆಗಳಿಗೆ ಮೂಲವಾದ ಗಬ್ಬೆದ್ದು ನಾರುತ್ತಿರುವ ಸಾರ್ವಜನಿಕ ಶೌಚಾಲಯದತ್ತ ಗಮನಹರಿಸ ಬೇಕಿದೆ.

- ಪುತ್ತರಿರ ಕರುಣ್ ಕಾಳಯ್ಯ