ಮೂರ್ನಾಡು ಮೇ ೪: ಇಲ್ಲಿಗೆ ಸಮೀಪದ ಕಿಗ್ಗಾಲು ವಿನಲ್ಲಿ ತಾ. ೩ ರಂದು ಸಂಜೆ ಬೀಸಿದ ಬಿರುಗಾಳಿ, ಮಳೆಗೆ ತೋಟವೊಂದರಲ್ಲಿ ಮರದ ಕೊಂಬೆಗಳು ಮುರಿದು ಬಿದ್ದು ಕಾಫಿ ತೋಟಕ್ಕೆ ಹಾನಿಯಾಗಿದೆ.
- ಕಿಗ್ಗಾಲು ಎಸ್. ಗಿರೀಶ್