ಮಡಿಕೇರಿ, ಮೇ ೩: ಸೋಮವಾರ ಬೆಳಿಗ್ಗೆ ೮.೩೦ಕ್ಕೆ ಕೊನೆಗೊಂಡAತೆ ಕಳೆದ ೨೪ ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ ೧೭.೩೧ ಮಿ.ಮೀ. ಮಳೆಯಾಗಿದೆ.
ಮಡಿಕೇರಿ ತಾಲೂಕಿನಲ್ಲಿ ಸರಾಸರಿ ಮಳೆ ೬೧.೫ ಮಿ.ಮೀ. ಮಳೆಯಾಗಿದೆ. ವೀರಾಜಪೇಟೆ ತಾಲೂಕಿನಲ್ಲಿ ಸರಾಸರಿ ೩ ಮಿ.ಮೀ. ಮಳೆಯಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ ೨೬ ಮಿ.ಮೀ. ಮಳೆಯಾಗಿದೆ.
ಹೋಬಳಿವಾರು ವಿವರ: ಮಡಿಕೇರಿ ಹೋಬಳಿ ೨೭.೪, ಸಂಪಾಜೆ ೨೦.೫, ನಾಪೋಕ್ಲು ೧೩, ಭಾಗಮಂಡಲ ೦.೬, ವೀರಾಜಪೇಟೆ ಹೋಬಳಿ ೭.೨, ಪೊನ್ನಂಪೇಟೆ ೩, ಸುಂಟಿಕೊಪ್ಪ ೨೬ ಮಿ.ಮೀ. ಮಳೆಯಾಗಿದೆ.