ವೀರಾಜಪೇಟೆ, ಏ. ೨೭: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ೩ ಮಂದಿ ಆರೋಪಿಗಳನ್ನು ಇಲ್ಲಿನ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ವೀರಾಜಪೇಟೆಯ ಸುಣ್ಣದ ಬೀದಿಯ ನೌಶೀರ್ (೩೧), ಬಿರುನಾಣಿ ಗ್ರಾಮದ ಅಣ್ಣಳಮಾಡ ಬಿದ್ದಪ್ಪ (ಭವನ್-೨೭), ಸುಂಕದ ಕಟ್ಟೆಯ ಜಿ.ಜಿ. ರಂಜನ್ (೨೧) ಎಂಬ ಮೂವರು ಬಂಧಿತ ಆರೋಪಿಗಳು. ಪ್ರಮುಖ ರೂವಾರಿ ಸಮೀಪದ ಪೆರುಂಬಾಡಿ ಗ್ರಾಮದ ಎಸ್. ಷಂಶುದ್ದೀನ್ ಎಂಬ ಆರೋಪಿ ತಲೆಮರೆಸಿಕೊಂಡಿದ್ದಾನೆ.
ಪೆರುAಬಾಡಿಯ ಇಂದಿರಾ ನಗರಕ್ಕೆ ತೆರಳುವ ರಸ್ತೆ ಬದಿಯಲ್ಲಿ ಮಾರುತಿ ಸ್ವಿಫ್ಟ್ ಕಾರಿನಲ್ಲಿ (ಕೆಎ ೧೪ ಜಿ.ಜಿ. ರಂಜನ್ (೨೧) ಎಂಬ ಮೂವರು ಬಂಧಿತ ಆರೋಪಿಗಳು. ಪ್ರಮುಖ ರೂವಾರಿ ಸಮೀಪದ ಪೆರುಂಬಾಡಿ ಗ್ರಾಮದ ಎಸ್. ಷಂಶುದ್ದೀನ್ ಎಂಬ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಪೆರುAಬಾಡಿಯ ಇಂದಿರಾ ನಗರಕ್ಕೆ ತೆರಳುವ ರಸ್ತೆ ಬದಿಯಲ್ಲಿ ಮಾರುತಿ ಸ್ವಿಫ್ಟ್ ಕಾರಿನಲ್ಲಿ (ಕೆಎ ೧೪ (ಮೊದಲ ಪುಟದಿಂದ) ನಗರ ಠಾಣೆಯ ಎಸ್ಐ ಜಗದೀಶ್ ಧೂಳ್ ಶೆಟ್ಟಿ ಹಾಗೂ ಅಪರಾಧ ವಿಭಾಗದ ಎಸ್ಐ ಬೋಜಪ್ಪ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಮುಸ್ತಾಫ, ಮುನೀರ್, ಲೋಕೇಶ್, ತನು ಕುಮಾರ್, ಮಧು, ಚಾಲಕ ಪೂವಯ್ಯ, ಸಿಡಿಆರ್ ವಿಭಾಗದ ರಾಜೇಶ್, ಗಿರೀಶ್ ಕಾರ್ಯಾ ಚರಣೆಯಲ್ಲಿ ಭಾಗವಹಿಸಿದ್ದರು.