ಕಡಂಗ, ಏ. ೨೪: ಕೋವಿಡ್ ಲಾಕ್‌ಡೌನ್ ನಿಯಮ ಉಲ್ಲಂಘನೆ ಮಾಡಿ ಮೀನು ವ್ಯಾಪಾರ ಮಾಡುತ್ತಿದ್ದ ಬೇತ್ರಿ ಗ್ರಾಮದ ಸುಬೀರ್ ಎಂಬವರನ್ನು ಪೊಲೀಸರು ಕಡಂಗ ಬೊಳ್ಳುಮಾಡು ಜಂಕ್ಷನ್‌ನಲ್ಲಿ ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ನಂತರ ಜಾಮೀನಿನಲ್ಲಿ ಬಿಡುಗಡೆ ಮಾಡಿದ್ದಾರೆ.