ಕಣಿವೆ, ಏ. ೨೪: ಮರೆಯದಿರು ತಾಯನುಡಿ. ಕಡಿಯದಿರು ಹಸಿರ ಕುಡಿ. ಎಂಬ ವಾಕ್ಯಘೋಷಗಳೊಂದಿಗೆ ಕುಶಾಲನಗರದ ಸರ್ಕಾರಿ ಆಸ್ಪತ್ರೆಯ ಒಳಾವರಣದಲ್ಲಿ ಸ್ಥಳೀಯ ಕನ್ನಿಕಾ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ ನಿರ್ಮಿಸಿರುವ ಉದ್ಯಾನವನ ಆಸ್ಪತ್ರೆಯ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ.

ಅಂದರೆ ಆಸ್ಪತ್ರೆಗೆ ಚಿಕಿತ್ಸೆಗೆಂದು ಮನದಲ್ಲಿ ನೋವು, ದುಃಖ, ದುಮ್ಮಾನಗಳೊಂದಿಗೆ ಬರುವ ಮಂದಿಗಳ ಮನಸಲ್ಲಿ ಹೊಸ ಜೀವಕಳೆಯನ್ನು ಮೂಡಿಸುತ್ತದೆ ಈ ಉದ್ಯಾನ.

ಈ ಉದ್ಯಾನವನ್ನು ಸ್ಥಳೀಯ ಸಹಕಾರ ಸಂಘದವರು ಎಷ್ಟು ಅಚ್ಚುಕಟ್ಟಾಗಿ ನಿರ್ಮಿಸಿದ್ದಾರೆ ಎಂದರೆ, ಸ್ಥಳೀಯ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಚುನಾಯಿತರು ನಾಚಿ ನೀರಾಗುವಂತಿದೆ. ಅಂದರೆ ಪಂಚಾಯಿತಿಗೆ ಉದ್ಯಾನವನ ನಿರ್ಮಾಣಕ್ಕೆಂದೇ ಸರ್ಕಾರ ಲಕ್ಷಾಂತರ ರೂಪಾಯಿಗಳ ಅನುದಾನ ನೀಡುತ್ತದೆ. ಆದಾಗ್ಯೂ ಪಂಚಾಯಿತಿಯ ಯಾವೊಂದು ಉದ್ಯಾನವನವೂ ಈ ಆಸ್ಪತ್ರೆಯೊಳಗಿನ ಉದ್ಯಾನದಂತಿಲ್ಲ. ಏಕೆಂದರೆ ಅದು ಪಂಚಾಯಿತಿಯ ಉದ್ಯಾನಗಳು ಸೇವಾ ದೃಷ್ಟಿಯಿಂದ ನಿರ್ಮಾಣವಾದವಲ್ಲ. ಕಣಿವೆ, ಏ. ೨೪: ಮರೆಯದಿರು ತಾಯನುಡಿ. ಕಡಿಯದಿರು ಹಸಿರ ಕುಡಿ. ಎಂಬ ವಾಕ್ಯಘೋಷಗಳೊಂದಿಗೆ ಕುಶಾಲನಗರದ ಸರ್ಕಾರಿ ಆಸ್ಪತ್ರೆಯ ಒಳಾವರಣದಲ್ಲಿ ಸ್ಥಳೀಯ ಕನ್ನಿಕಾ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ ನಿರ್ಮಿಸಿರುವ ಉದ್ಯಾನವನ ಆಸ್ಪತ್ರೆಯ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ.

ಈ ಉದ್ಯಾನವನ್ನು ಸ್ಥಳೀಯ ಸಹಕಾರ ಸಂಘದವರು ಎಷ್ಟು ಅಚ್ಚುಕಟ್ಟಾಗಿ ನಿರ್ಮಿಸಿದ್ದಾರೆ ಎಂದರೆ, ಸ್ಥಳೀಯ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಚುನಾಯಿತರು ನಾಚಿ ನೀರಾಗುವಂತಿದೆ. ಅಂದರೆ ಪಂಚಾಯಿತಿಗೆ ಉದ್ಯಾನವನ ನಿರ್ಮಾಣಕ್ಕೆಂದೇ ಸರ್ಕಾರ ಲಕ್ಷಾಂತರ ರೂಪಾಯಿಗಳ ಅನುದಾನ ನೀಡುತ್ತದೆ. ಆದಾಗ್ಯೂ ಪಂಚಾಯಿತಿಯ ಯಾವೊಂದು ಉದ್ಯಾನವನವೂ ಈ ಆಸ್ಪತ್ರೆಯೊಳಗಿನ ಉದ್ಯಾನದಂತಿಲ್ಲ. ಏಕೆಂದರೆ ಅದು ಪಂಚಾಯಿತಿಯ ಉದ್ಯಾನಗಳು ಸೇವಾ ದೃಷ್ಟಿಯಿಂದ ನಿರ್ಮಾಣವಾದವಲ್ಲ.