ಶನಿವಾರಸಂತೆ, ಏ. ೨೦: ನಿಡ್ತ ಪಂಚಾಯಿತಿ ವ್ಯಾಪ್ತಿಯ ಸಿಡಿಗಳಲೆ ಗ್ರಾಮದಲ್ಲಿ ೩ ಮನೆಯ ೧೨ ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸಿಡಿಗಳಲೆ ಗ್ರಾಮದಲ್ಲಿ ಕೊರೊನಾ ಬಂದಿರುವ ಮನೆಯ ಸುತ್ತಮುತ್ತ ಮನೆಯನ್ನು ಸೇರಿಸಿ ಕಂಟೈನ್ಮAಟ್ ವಲಯ ಮಾಡಲಾಯಿತು.