ಗೋಣಿಕೊಪ್ಪಲು, ಏ. ೨೦: ಬೇವು ಲೇಪಿತ ಯೂರಿಯಾವನ್ನು ಹೆಸರು ಬದಲಾಯಿಸಿ ಬೇರೆಡೆಗೆ ಸಾಗಾಟ ಮಾಡಿ ಮಾರಾಟ ಮಾಡಲು ಸಿದ್ದಪಡಿಸಿಟ್ಟ ಬಗ್ಗೆ ದೊರೆತ ಮಾಹಿತಿ ಆಧರಿಸಿ ಕೃಷಿ ಅಧಿಕಾರಿ ನೀಡಿದ ಗೋಣಿಕೊಪ್ಪಲು, ಏ. ೨೦: ಬೇವು ಲೇಪಿತ ಯೂರಿಯಾವನ್ನು ಹೆಸರು ಬದಲಾಯಿಸಿ ಬೇರೆಡೆಗೆ ಸಾಗಾಟ ಮಾಡಿ ಮಾರಾಟ ಮಾಡಲು ಸಿದ್ದಪಡಿಸಿಟ್ಟ ಬಗ್ಗೆ ದೊರೆತ ಮಾಹಿತಿ ಆಧರಿಸಿ ಕೃಷಿ ಅಧಿಕಾರಿ ನೀಡಿದ ಕೊಂಡಿದ್ದಾರೆ. ಪೊನ್ನಂಪೇಟೆ ಸಮೀಪದ ತನ್ನ ಮನೆಯಲ್ಲಿ ಅಂಗಡಿ ಯಲ್ಲಿ ಸಿಗುವ ಬೇವು ಲೇಪಿತ ಯೂರಿಯಾವನ್ನು ಬೇರೆ, ಬೇರೆ ಚೀಲಕ್ಕೆ ತುಂಬಿ ಅದನ್ನು ಬೇರೆಡೆಗೆ ಸಾಗಿಸಿ ಮಾರಾಟ ಉದ್ದೇಶದಿಂದ ಈ ಕೊಂಡಿದ್ದಾರೆ. ಪೊನ್ನಂಪೇಟೆ ಸಮೀಪದ ತನ್ನ ಮನೆಯಲ್ಲಿ ಅಂಗಡಿ ಯಲ್ಲಿ ಸಿಗುವ ಬೇವು ಲೇಪಿತ ಯೂರಿಯಾವನ್ನು ಬೇರೆ, ಬೇರೆ ಚೀಲಕ್ಕೆ ತುಂಬಿ ಅದನ್ನು ಬೇರೆಡೆಗೆ ಸಾಗಿಸಿ ಮಾರಾಟ ಉದ್ದೇಶದಿಂದ ಈ ರೀತಿಯಲ್ಲಿ ಯೋಜನೆ ಮಾಡಲಾಗಿತ್ತು ಎನ್ನಲಾಗಿದೆ.
ಪೊನ್ನಂಪೇಟೆ ಕೃಷಿ ಅಧಿಕಾರಿ ರೀನಾ ನೀಡಿದ ದೂರಿನ ಅನ್ವಯ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳಕ್ಕೆ ಡಿವೈಎಸ್ಪಿ ಜಯಕುಮಾರ್ ಗೋಣಿಕೊಪ್ಪ ವೃತ್ತ ನಿರೀಕ್ಷಕ ಜಯರಾಂ, ಗೋಣಿಕೊಪ್ಪ ಎಸ್ಐ ಸುಬ್ಬಯ್ಯ ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಕೃಷಿ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು.