*ಗೋಣಿಕೊಪ್ಪಲು, ಏ. ೧೮: ಹೊಸೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಅರ್ಜಿ ಸಲ್ಲಿಸಿದ ೩೮೧ ಫಲಾನು ಭವಿಗಳಿಗೆ ವಸತಿ ಕಲ್ಪಿಸುವ ಗುರಿ ಹೊಂದಿದ್ದು, ಗುರುತಿಸಲಾದ ಸ್ಥಳದಲ್ಲಿ ಶೀಘ್ರವೇ ವಸತಿ ಹಂಚಿಕೆ ಮಾಡಲಾಗುವುದು ಎಂದು ಹೊಸೂರು ಗ್ರಾಮ ಪಂಚಾಯಿತಿ ಗ್ರಾಮಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಹೊಸೂರು ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಮುಂದೆ ವಸತಿ ಹಂಚಿಕೆಯ ಬಗ್ಗೆ ತಿಳಿಸಿದರು. ಪಂಚಾಯಿತಿಗೆ ಅರ್ಜಿ ಸಲ್ಲಿಸಿದ ಸ್ಥಳೀಯ ವಸತಿ ರಹಿತರನ್ನು ಗುರುತಿಸಿ ವಸತಿ ಹಂಚಿಕೆಯ ಕಾರ್ಯಕ್ಕೆ ಮುಂದಾಗಿದೆ. ಕಳ್ಳೀರ ಬಾಣೆಯಲ್ಲಿ ೩ ಎಕರೆ ಜಾಗವನ್ನು ವಸತಿ ರಹಿತರಿಗೆ ಮೀಸಲಿಡಲಾಗಿದ್ದು, ಸರ್ವೆ ಕಾರ್ಯ ಮುಗಿದು ಜಿಲ್ಲಾಧಿಕಾರಿಗಳ ಕಚೇರಿಗೆ ಅರ್ಜಿಗಳು ವಿಲೇವಾರಿಗೊಂಡಿದೆ ಎಂದು ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಶ್ರೀನಿವಾಸ್ ಮಾಹಿತಿ ನೀಡಿದರು.
ಹೊಸೂರು ಪಂಚಾಯಿತಿಗೆ *ಗೋಣಿಕೊಪ್ಪಲು, ಏ. ೧೮: ಹೊಸೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಅರ್ಜಿ ಸಲ್ಲಿಸಿದ ೩೮೧ ಫಲಾನು ಭವಿಗಳಿಗೆ ವಸತಿ ಕಲ್ಪಿಸುವ ಗುರಿ ಹೊಂದಿದ್ದು, ಗುರುತಿಸಲಾದ ಸ್ಥಳದಲ್ಲಿ ಶೀಘ್ರವೇ ವಸತಿ ಹಂಚಿಕೆ ಮಾಡಲಾಗುವುದು ಎಂದು ಹೊಸೂರು ಗ್ರಾಮ ಪಂಚಾಯಿತಿ ಗ್ರಾಮಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಹೊಸೂರು ಪಂಚಾಯಿತಿಗೆ ನೀಡಬೇಕೆಂದು ಕಲ್ಲುಕೋರೆ ನಿವಾಸಿ ವಿಶಾಲಾಕ್ಷಿ ಒತ್ತಾಯಿಸಿದರು.
ಹೊಸೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಬಹಳಷ್ಟು ಪೈಸಾರಿ ಜಾಗಗಳಿವೆ. ಅದನ್ನು ಒತ್ತುವರಿಗೊಂಡಿದೆ. ಒತ್ತುವರಿಗೊಂಡ ಸ್ಥಳಗಳನ್ನು ತೆರವುಗೊಳಿಸುವ ಮೂಲಕ ವಸತಿರಹಿತರಿಗೆ ಅನುಕೂಲ ಕಲ್ಪಿಸಲು ಕ್ರಮ ಕೈಗೊಳ್ಳಬೇಕೆಂದು ಪಂಚಾಯಿತಿಗೆ ಜಿ.ಪಂ. ಮಾಜಿ ಉಪಾಧ್ಯಕ್ಷೆ ಕಾವೇರಿ ಒತ್ತಾಯಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಮೂಕೊಂಡ ವಿಜುಸುಬ್ರಮಣಿ, ತಾಲೂಕು ಪಂಚಾಯಿತಿ ಸದಸ್ಯ ಕುಟ್ಟಂಡ ಅಜಿತ್ಕರುಂಬಯ್ಯ, ಹೊಸೂರು ಗ್ರಾ.ಪಂ. ಉಪಾಧ್ಯಕ್ಷ ಕೊಲ್ಲೀರ ಪೂಣಚ್ಚ, ಸದಸ್ಯರುಗಳಾದ ಸಣ್ಣುವಂಡ ರತ್ನ, ವಿಶಾಲಾಕ್ಷಿ, ಲಕ್ಷಿ÷್ಮ. ಹೆಚ್.ಆರ್. ಮಹೇಶ್ವರಿ, ಕೆ.ಎಂ. ಸುಶೀಲಾ, ವೈ.ಎಂ. ಸುಮ, ವಿ.ವಿ. ಪ್ರಕಾಶ್, ಹೆಚ್.ಎಸ್. ಮಧು, ಎಂ.ಎನ್. ಮಾದಯ್ಯ, ಮಹಾದೇವ್, ನೋಡೆಲ್ ಅಧಿಕಾರಿ ಸಚಿನ್ ಸೇರಿದಂತೆ ಗ್ರಾಮಸ್ಥರು, ಇಲಾಖಾ ಅಧಿಕಾರಿಗಳು ಹಾಜರಿದ್ದರು.
- ಎನ್.ಎನ್. ದಿನೇಶ್