ಸೋಮವಾರಪೇಟೆ,ಏ.೧೮: ಸಮೀಪದ ಕಿರಗಂದೂರು ಗ್ರಾಮದ ರೀಫೋನ್ ವ್ಯಾಲಿ ಎಸ್ಟೇಟ್‌ನಲ್ಲಿ ನಡೆದ ಬೀಟೆ ಮರ ಕಳ್ಳತನ ಪ್ರಕರಣಕ್ಕೆ ಸಂಬAಧಿಸಿದAತೆ, ಎರಡನೇ ಆರೋಪಿಯನ್ನು ಇಲ್ಲಿನ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಕೂತಿ ಗ್ರಾಮದ ಎಚ್.ಟಿ. ರೋಹಿತ್ ಬಂಧಿತ ಆರೋಪಿ. ಮರ ಕಳ್ಳತನಕ್ಕೆ ಬಳಸಿದ ಓಮಿನಿ ವ್ಯಾನ್, ಸೋಮವಾರಪೇಟೆ,ಏ.೧೮: ಸಮೀಪದ ಕಿರಗಂದೂರು ಗ್ರಾಮದ ರೀಫೋನ್ ವ್ಯಾಲಿ ಎಸ್ಟೇಟ್‌ನಲ್ಲಿ ನಡೆದ ಬೀಟೆ ಮರ ಕಳ್ಳತನ ಪ್ರಕರಣಕ್ಕೆ ಸಂಬAಧಿಸಿದAತೆ, ಎರಡನೇ ಆರೋಪಿಯನ್ನು ಇಲ್ಲಿನ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

ಕೂತಿ ಗ್ರಾಮದ ಎಚ್.ಟಿ. ರೋಹಿತ್ ಬಂಧಿತ ಆರೋಪಿ. ಮರ ಕಳ್ಳತನಕ್ಕೆ ಬಳಸಿದ ಓಮಿನಿ ವ್ಯಾನ್, ಪತ್ತೆಯಾಗಿಲ್ಲ.
ಡಿಎಫ್‌ಓ ಪ್ರಭಾಕರನ್, ಎಸಿಎಫ್ ಕೆ. ನೆಹರು ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಶಮಾ, ಡಿಆರ್‌ಎಫ್‌ಓ ಜಗದೀಶ್, ಅರಣ್ಯ ರಕ್ಷಕರಾದ ಭರಮಪ್ಪ, ದಳವಾಯಿ, ಚೇತನ, ವೀರಪ್ಪ, ಸಿಬ್ಬಂದಿಗಳಾದ ಹರ್ಷಿತ್, ವಿನು, ಸಂತೋಷ್ ಪಾಲ್ಗೊಂಡಿದ್ದರು.