ಚೆಟ್ಟಳ್ಳಿ, ಏ. ೧೬: ನೇಪಾಳದಲ್ಲಿ ನಡೆದ ಮೊದಲ ಅಂತರಾಷ್ಟಿçÃಯ ಇಂಡೋ, ನ್ಯಾಷನಲ್ ಗೇಮ್ಸ್ನಲ್ಲಿ ಫುಟ್ಬಾಲ್ ಪಂದ್ಯದಲ್ಲಿ ಕೊಡಗು ಜಿಲ್ಲೆಯ ಆಟಗಾರ ಶಾಹಿಬ್ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ.
ಪಂದ್ಯಾಟದಲ್ಲಿ ಭಾರತ ತಂಡವು ದ್ವಿತೀಯ ಸ್ಥಾನವನ್ನು ತಮ್ಮದಾಗಿಸಿಕೊಂಡಿದೆ. ಭಾರತವು ಹಾಗೂ ನೇಪಾಳ ತಂಡಗಳ ನಡುವೆ ನಡೆದ ಫೈನಲ್ ಪಂದ್ಯದಲ್ಲಿ ೪-೪ ಗೋಲುಗಳ ಸಮಬಲ ಸಾಧಿಸಿತು.