ಮಡಿಕೇರಿ, ಏ.೧೫: ಪ್ರತಿಷ್ಠಿತ ಮಡಿಕೇರಿ ನಗರಸಭಾ ಚುನಾವಣೆಗೆ ಸಂಬAಧಿಸಿದAತೆ ನಾಮಪತ್ರ ಸಲ್ಲಿಕೆಪ್ರಕ್ರಿಯೆ ಇಂದು ಪೂರ್ಣಗೊಂಡಿದ್ದು ರಾಜಕೀಯ ಪಕ್ಷಗಳು-ಪಕ್ಷೇತರರು ಸೇರಿದಂತೆ ಒಟ್ಟು ೧೧೪ ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿಯಿಂದ ೨೩, ಕಾಂಗ್ರೆಸ್‌ನಿAದ ೨೩, ಜೆಡಿಎಸ್‌ನಿಂದ ೨೨ ಹಾಗೂ ಎಸ್‌ಡಿಪಿಐನಿಂದ ೯, ಆಮ್ ಆದ್ಮಿ ಪಾರ್ಟಿಯಿಂದ ೪, ಕರ್ನಾಟಕ ರಾಷ್ಟç ಸಮಿತಿ ಪಾರ್ಟಿಯಿಂದ ೧ ಹಾಗೂ ಪಕ್ಷೇತರರಾಗಿ ೩೨ ಮಂದಿ ಉಮೇದುವಾರಿಕೆ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಕಾರಣ ಬೆಳಗ್ಗಿನಿಂದಲೇ ನಗರಸಭಾ ಕಚೇರಿ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ೧ ರಿಂದ ೯, ೧೦ ರಿಂದ ೧೬, ೧೭ ರಿಂದ ೨೩ ವಾರ್ಡ್ಗಳಂತೆ ನಾಮಪತ್ರ ಸಲ್ಲಿಕೆಗೆ ಮೂರು ಕೇಂದ್ರಗಳನ್ನು ತೆರೆಯಲಾಗಿತ್ತು. ಅಭ್ಯರ್ಥಿ ಸೇರಿದಂತೆ ನಾಲ್ಕೆöÊದು ಮಂದಿಗೆ ಮಾತ್ರ ಕೇಂದ್ರದೊಳಗೆ ಪ್ರವೇಶಿಸಲು ಅವಕಾಶ ನೀಡಲಾಗಿತ್ತು. ಉಳಿದಂತೆ ಬೆಂಬಲಿಗರು ಹೊರ ಭಾಗದಲ್ಲೆ ಇರಬೇಕಾಯಿತು. ಕೊರೊನಾ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಮಾಸ್ಕ್ ಧರಿಸಿ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಪೊಲೀಸರು ಜಾಗೃತಿ ಮೂಡಿಸುತ್ತಿದ್ದರು. ಒಬ್ಬರ ನಂತರ ಒಬ್ಬರಂತೆ ಅಭ್ಯರ್ಥಿಗಳು ತೆರಳಿ ನಾಮಪತ್ರ ಸಲ್ಲಿಸಿದರು.
ಬಿಜೆಪಿಯಿಂದ ವಾರ್ಡ್ ೧ರಿಂದ ಚಿತ್ರಾವತಿ, ೨ನೇ ವಾರ್ಡ್ ನಿಂದ ಮಹೇಶ್ ಜೈನಿ, ೩ನೇ ವಾರ್ಡ್ನಿಂದ ಕವಿತಾ, ೪ನೇ ವಾರ್ಡ್ನಿಂದ ದೀಪು, ೫ನೇ ವಾರ್ಡ್ನಿಂದ ಎಸ್.ಸಿ. ಸತೀಶ್, ೬ನೇ ವಾರ್ಡ್ನಿಂದ ಕೆ.ಎಸ್. ರಮೇಶ್, ೭ನೇ ವಾರ್ಡ್ನಿಂದ ಬಿ.ವಿ. ರೋಷನ್, ೮ನೇ ವಾರ್ಡ್ನಿಂದ ಸವಿತಾ ರಾಕೇಶ್,
(ಮೊದಲ ಪುಟದಿಂದ) ೯ನೇ ವಾರ್ಡ್ನಿಂದ ಕಲಾವತಿ, ೧೦ನೇ ವಾರ್ಡ್ನಿಂದ ಬಿ.ಕೆ. ಜಗದೀಶ್, ೧೧ನೇ ವಾರ್ಡ್ನಿಂದ ಶಿವಕುಮಾರಿ, ೧೨ನೇ ವಾರ್ಡ್ನಿಂದ ಬಿ.ಎಂ. ರಾಜೇಶ್, ೧೩ನೇ ವಾರ್ಡ್ನಿಂದ ಮಂಜುಳಾ, ೧೪ನೇ ವಾರ್ಡ್ನಿಂದ ಉಷಾ ಕುಮಾರಿ, ೧೫ನೇ ವಾರ್ಡ್ನಿಂದ ಚಂದ್ರು, ೧೬ನೇ ವಾರ್ಡ್ನಿಂದ ಕವನ್ ಕಾವೇರಪ್ಪ, ೧೭ನೇ ವಾರ್ಡ್ನಿಂದ ಅರುಣ್ ಶೆಟ್ಟಿ, ೧೮ನೇ ವಾರ್ಡ್ನಿಂದ ಉಮೇಶ್ ಸುಬ್ರಮಣಿ, ೧೯ನೇ ವಾರ್ಡ್ನಿಂದ ಕೆ.ಎಂ. ಅಪ್ಪಣ್ಣ, ೨೦ನೇ ವಾರ್ಡ್ನಿಂದ ಅನಿತಾ ಪೂವಯ್ಯ, ೨೧ನೇ ವಾರ್ಡ್ನಿಂದ ಶ್ವೇತಾ ಪ್ರಶಾಂತ್, ೨೨ನೇ ವಾರ್ಡ್ನಿಂದ ಸಬಿತಾ, ೨೩ನೇ ವಾರ್ಡ್ನಿಂದ ಶಾರದ ನಾಗರಾಜ್ ನಾಮಪತ್ರ ಸಲ್ಲಿಸಿದರು.
ಆಮ್ ಆದ್ಮಿ ಪಾರ್ಟಿಯಿಂದ ೧೧ನೇ ವಾರ್ಡ್ನಿಂದ ಫಾತಿಮ ಸಿ.ಎ., ೧೭ನೇ ವಾರ್ಡ್ ಎಂ.ಕೆ. ಅಪ್ಪಯ್ಯ, ೧೯ನೇ ವಾರ್ಡ್ ಪೃಥ್ವಿ ಹೆಚ್.ಬಿ. ಹಾಗೂ ಕಲಂದರ್ ಬಾಷ ಅವರು ೧೨ನೇ ವಾರ್ಡ್ನಿಂದ ನಾಮಪತ್ರ ಸಲ್ಲಿಸಿದ್ದಾರೆ.
ಎಸ್‌ಡಿಪಿಐನಿಂದ ಮೇರಿ ವೇಗಸ್ ವಾರ್ಡ್ ನಂ.೩ರಿAದ, ಪಕ್ಷದ ಜಿಲ್ಲಾಧ್ಯಕ್ಷ ಎಂ.ಕೆ. ಮನ್ಸೂರ್ ಆಲಿ ವಾರ್ಡ್ ನಂ.೪ರಿAದ, ನೀಮಾ ವಾರ್ಡ್ ನಂಬರ್ ೧೧ರಿಂದ, ಎಂ.ಎA. ಬಷಿರ್ ಅಹ್ಮದ್ ವಾರ್ಡ್ ನಂಬರ್ ೧೨ರಿಂದ, ೧೦ನೇ ವಾರ್ಡ್ನಿಂದ ಅಬ್ದುಲ್ ಸತ್ತಾರ್, ೭ನೇ ವಾರ್ಡ್ನಿಂದ ಅಮಿನ್ ಮೊಯ್ಸಿನ್, ೮ನೇ ವಾರ್ಡ್ನಿಂದ ನಫೀಸಾ ಅಕ್ಬರ್, ೯ನೇ ವಾರ್ಡ್ನಿಂದ ರಜಿಯಾ ರಫೀಕ್ ವಾರ್ಡ್ ೨ ರಿಂದ ತನುಜಾವತಿ ನಾಮಪತ್ರ ಸಲ್ಲಿಸಿದ್ದಾರೆ.
ಜೆಡಿಎಸ್‌ನಿಂದ ವಾರ್ಡ್ ನಂ. ೧ರಿಂದ ಅನಿತಾ, ೨ನೇ ವಾರ್ಡ್ನಿಂದ ಲೀಲಾ ಶೇಷಮ್ಮ, ೪ನೇ ವಾರ್ಡ್ನಿಂದ ಖಲೀಲ್ ಬಾದ್‌ಷಾ, ವಾರ್ಡ್ ೬ ರಿಂದ ಎಂ. ಖಲೀಲ್, ೭ನೇ ವಾರ್ಡ್ನಿಂದ ಎಂ.ಆರ್. ಜನಾರ್ಧನ್, ೧೩ನೇ ವಾರ್ಡ್ನಿಂದ ಎಂ.ಎA. ಕವಿತಾ, ೧೫ನೇ ವಾರ್ಡ್ನಿಂದ ಎಂ.ಎA. ವನಿತಾ, ೧೯ನೇ ವಾರ್ಡ್ನಿಂದ ರಾಜೀವ್‌ಕುಮಾರ್, ೮ನೇ ವಾರ್ಡ್ನಿಂದ ಆಯಿಷಾ ಹಮೀದ್, ೧೦ನೇ ವಾರ್ಡ್ನಿಂದ ಎಂ.ಎ. ಹನೀಫ್, ೧೪ನೇ ವಾರ್ಡ್ನಿಂದ ಎಂ.ಕೆ. ಮೀನಾಕ್ಷಿ, ೧೬ನೇ ವಾರ್ಡ್ನಿಂದ ಕೆ.ಇ. ಮ್ಯಾಥ್ಯೂ, ೧೭ನೇ ವಾರ್ಡ್ನಿಂದ ಕೆ.ಕೆ. ಅಜಿತ್ ಕುಮಾರ್, ೨೦ನೇ ವಾರ್ಡ್ನಿಂದ ರಶ್ಮಿ ಪ್ರಭಾಕರ್, ೨೧ನೇ ವಾರ್ಡ್ನಿಂದ ಬಿ.ಎಸ್. ಪ್ರತ್ಯುಷ, ೨೨ನೇ ವಾರ್ಡ್ನಿಂದ ವಿ.ಎಸ್. ಬಬಿತ, ೨೩ನೇ ವಾರ್ಡ್ನಿಂದ ಪ್ರತಿಮಾ, ವಾರ್ಡ್ ನಂ. ೯ರಿಂದ ಸಲ್ಮಾ, ವಾರ್ಡ್ ನಂ. ೧೧ರಿಂದ ರಾಜೇಶ್ವರಿ, ವಾರ್ಡ್ ನಂ. ೧೨ರಿಂದ ನಿಸಾರ್ ಅಹ್ಮದ್, ವಾರ್ಡ್ ನಂ. ೫ರಿಂದ ಹೆಚ್.ಎ. ರವಿಕುಮಾರ್, ವಾರ್ಡ್ ನಂ. ೧೮ರಿಂದ ಎನ್.ಸಿ. ಸುನಿಲ್ ನಾಮಪತ್ರ ಸಲ್ಲಿಸಿದ್ದಾರೆ. ೩ನೇ ವಾರ್ಡ್ನಿಂದ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ.
ಕಾಂಗ್ರೆಸ್ ಪಕ್ಷದಿಂದ ವಾರ್ಡ್ ನಂ. ೧ರಿಂದ ಎನ್. ಪ್ರೇಮ, ೨ನೇ ವಾರ್ಡ್ನಿಂದ ಅಂಬೆಕಲ್ ನವೀನ್, ೩ನೇ ವಾರ್ಡ್ನಿಂದ ಕೆ.ವೈ. ಸಲೀ, ೪ನೇ ವಾರ್ಡ್ನಿಂದ ಮಹಮದ್ ಯೂಸೂಫ್, ೫ನೇ ವಾರ್ಡ್ನಿಂದ ಹೆಚ್.ಎಂ. ನಂದಕುಮಾರ್, ೬ನೇ ವಾರ್ಡ್ನಿಂದ ಎ.ಜಿ. ರಮೇಶ್, ೭ನೇ ವಾರ್ಡ್ನಿಂದ ಪ್ರಭು ರೈ, ೮ನೇ ವಾರ್ಡ್ನಿಂದ ಮಮ್ತಾಜ್ ಬೇಗಂ, ೯ನೇ ವಾರ್ಡ್ನಿಂದ ಶಶಿ, ೧೦ನೇ ವಾರ್ಡ್ನಿಂದ ಅಬ್ದುಲ್ ರಜಾಕ್, ೧೧ನೇ ವಾರ್ಡ್ನಿಂದ ಫರ್ಜಾನ, ೧೨ನೇ ವಾರ್ಡ್ನಿಂದ ಮುನೀರ್ ಅಹ್ಮದ್, ೧೩ನೇ ವಾರ್ಡ್ನಿಂದ ಕಾವೇರಮ್ಮ ಸೋಮಣ್ಣ, ೧೪ನೇ ವಾರ್ಡ್ನಿಂದ ಡಿ.ಕೆ. ಕುಸುಮ, ೧೫ನೇ ವಾರ್ಡ್ನಿಂದ ಸ್ವರ್ಣಲತಾ, ೧೬ನೇ ವಾರ್ಡ್ನಿಂದ ಬಿ.ವೈ.