ಕಡಂಗ, ಏ. ೧೦: ಕೊಡಗು ಮುಸ್ಲಿಂ ಕ್ರಿಕೆಟ್ ಅಸೋಸಿಯೇಷನ್ ಮತ್ತು ಎಸ್‌ಈಎಸ್ ಬೇತ್ರಿ ಕ್ರೀಡಾ ಸಮಿತಿ ವತಿಯಿಂದ ಚೆರಿಯಪರಂಬುವಿನಲ್ಲಿ ನಡೆಯುತ್ತಿರುವ ಜಿಲ್ಲಾ ಮಟ್ಟದ ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾಟ ಸಮಾರೋಪ ಸಮಾರಂಭ ತಾ. ೧೧ ರಂದು (ಇಂದು) ಮಧ್ಯಾಹ ೨ ಗಂಟೆಗೆ ನಡೆಯಲಿದೆ. ಎಸ್‌ಇಎಸ್ ಕ್ರೀಡಾ ಸಮಿತಿ ಅಧ್ಯಕ್ಷ ರಶೀದ್ ಭಾಗವಹಿಸಲಿದ್ದಾರೆ.