ವೀರಾಜಪೇಟೆ, ಏ. ೪: ವೀರಾಜಪೇಟೆ ಛಾಯಾಗ್ರಾಹಕರ ಸಂಘದ ೨೦೧೯-೨೦೨೦ನೇ ಸಾಲಿನ ಮಹಾಸಭೆಯನ್ನು ಸಂಘದ ಅಧ್ಯಕ್ಷ ರವೀಂದ್ರ ಡಿ.ಸಿ ಅವರ ಅಧ್ಯಕ್ಷತೆಯಲ್ಲಿ ಬೇಗೂರುವಿನ ಖಾಸಗಿ ರೆಸಾರ್ಟ್ನಲ್ಲಿ ಇತ್ತೀಚೆಗೆ ನಡೆಸಲಾಯಿತು. ಸಂಘದ ೨೦೧೯-೨೦ ರ ವರದಿ ಮತ್ತು ಲೆಕ್ಕ ಪತ್ರವನ್ನು ಮಂಡಿಸಲಾಯಿತು. ಸಂಘದ ಹೆಸರು ವೀರಾಜಪೇಟೆ ವೀರಾಜಪೇಟೆ, ಏ. ೪: ವೀರಾಜಪೇಟೆ ಛಾಯಾಗ್ರಾಹಕರ ಸಂಘದ ೨೦೧೯-೨೦೨೦ನೇ ಸಾಲಿನ ಮಹಾಸಭೆಯನ್ನು ಸಂಘದ ಅಧ್ಯಕ್ಷ ರವೀಂದ್ರ ಡಿ.ಸಿ ಅವರ ಅಧ್ಯಕ್ಷತೆಯಲ್ಲಿ ಬೇಗೂರುವಿನ ಖಾಸಗಿ ರೆಸಾರ್ಟ್ನಲ್ಲಿ ಇತ್ತೀಚೆಗೆ ನಡೆಸಲಾಯಿತು. ಸಂಘದ ೨೦೧೯-೨೦ ರ ವರದಿ ಮತ್ತು ಲೆಕ್ಕ ಪತ್ರವನ್ನು ಮಂಡಿಸಲಾಯಿತು. ಸಂಘದ ಹೆಸರು ವೀರಾಜಪೇಟೆ ಮಾಡುವ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ೨೦೧೯-೨೦ನೇ ಸಾಲಿನ ಆಡಳಿತ ಮಂಡಳಿಯ ಸದಸ್ಯರನ್ನೆ ೨೦೨೦-೨೧ನೇ ಸಾಲಿಗೆ ಅವಿರೋಧ ವಾಗಿ ಆಯ್ಕೆ ಮಾಡಲಾಯಿತು. ಸಭೆ ಯಲ್ಲಿ ಪ್ರಧಾನ ಕಾರ್ಯದರ್ಶಿ ರಾಮ್ ದಾಸ್ ಹೆಚ್.ವಿ, ಖಜಾಂಚಿ ಅರುಣ್ ಕೆ, ಸಹಕಾರ್ಯದರ್ಶಿ ಹರ್ಷ ಶೆಟ್ಟಿ, ಜಿಲ್ಲಾ ಸಂಘದ ಅಧ್ಯಕ್ಷ ಜೋಸೆಫ್ ಹಾಗೂ ಇತರರು ಹಾಜರಿದ್ದರು.