ಶ್ರೀಮಂಗಲ, ಏ. ೩: ಹುದಿಕೇರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅಂಜಿಕೇರಿ ನಾಡ್ ಕೂಟದ ಆಶ್ರಯದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ಹಬ್ಬದ ಮೂರನೇ ದಿನವಾದ ಶನಿವಾರ ೨೨ ತಂಡಗಳು ಗೆಲುವು ಸಾಧಿಸಿ ಮೂರನೇ ಹಂತಕ್ಕೆ ಪ್ರವೇಶ ಪಡೆದುಕೊಂಡಿವೆ.
ಕೋಳೆರ-ಕಾಯಪAಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕೋಳೆರ ತಂಡವು ೨-೦ ಅಂತರದಲ್ಲಿ ಜಯಗಳಿಸಿತು. ನಾಮೇರ-ಚೆಕ್ಕೇರ ಪಂದ್ಯದಲ್ಲಿ ೪-೧ ಅಂತರದಲ್ಲಿ ಚೆಕ್ಕೇರ ತಂಡ, ಕುಟ್ಟಂಡ (ಅಮ್ಮತ್ತಿ)-ಪೆಮ್ಮಂಡ ಪಂದ್ಯದಲ್ಲಿ ೨-೦ ಅಂತರದಲ್ಲಿ ಪೆಮ್ಮಂಡ ತಂಡ, ಪಾಲಂದಿರ-ಕಟ್ಟೇರ ಪಂದ್ಯದಲ್ಲಿ ೨-೦ ಅಂತರದಲ್ಲಿ ಪಾಲಂದಿರ ತಂಡ, ಬೊವ್ವೇರಿಯಂಡ-ತAಬುಕುತ್ತಿರ ಪಂದ್ಯದಲ್ಲಿ ೧-೦ ಅಂತರದಲ್ಲಿ ಬೊವ್ವೇರಿಯಂಡ ತಂಡ, ಕೊಂಗAಡ-ಕಾಡ್ಯಮಾಡ ಪಂದ್ಯದಲ್ಲಿ ೧-೦ ಅಂತರದಲ್ಲಿ ಕೊಂಗAಡ ತಂಡ, ಚೇಂದAಡ-ಪಾಲೇಕAಡ ಪಂದ್ಯದಲ್ಲಿ ೧-೦ ಅಂತರದಲ್ಲಿ ಪಾಲೇಕಂಡ ತಂಡ, ಶ್ರೀಮಂಗಲ, ಏ. ೩: ಹುದಿಕೇರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅಂಜಿಕೇರಿ ನಾಡ್ ಕೂಟದ ಆಶ್ರಯದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ಹಬ್ಬದ ಮೂರನೇ ದಿನವಾದ ಶನಿವಾರ ೨೨ ತಂಡಗಳು ಗೆಲುವು ಸಾಧಿಸಿ ಮೂರನೇ ಹಂತಕ್ಕೆ ಪ್ರವೇಶ ಪಡೆದುಕೊಂಡಿವೆ.
ಕೋಳೆರ-ಕಾಯಪAಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕೋಳೆರ ತಂಡವು ೨-೦ ಅಂತರದಲ್ಲಿ ಜಯಗಳಿಸಿತು. ನಾಮೇರ-ಚೆಕ್ಕೇರ ಪಂದ್ಯದಲ್ಲಿ ೪-೧ ಅಂತರದಲ್ಲಿ ಚೆಕ್ಕೇರ ತಂಡ, ಕುಟ್ಟಂಡ (ಅಮ್ಮತ್ತಿ)-ಪೆಮ್ಮಂಡ ಪಂದ್ಯದಲ್ಲಿ ೨-೦ ಅಂತರದಲ್ಲಿ ಪೆಮ್ಮಂಡ ತಂಡ, ಪಾಲಂದಿರ-ಕಟ್ಟೇರ ಪಂದ್ಯದಲ್ಲಿ ೨-೦ ಅಂತರದಲ್ಲಿ ಪಾಲಂದಿರ ತಂಡ, ಬೊವ್ವೇರಿಯಂಡ-ತAಬುಕುತ್ತಿರ ಪಂದ್ಯದಲ್ಲಿ ೧-೦ ಅಂತರದಲ್ಲಿ ಬೊವ್ವೇರಿಯಂಡ ತಂಡ, ಕೊಂಗAಡ-ಕಾಡ್ಯಮಾಡ ಪಂದ್ಯದಲ್ಲಿ ೧-೦ ಅಂತರದಲ್ಲಿ ಕೊಂಗAಡ ತಂಡ, ಚೇಂದAಡ-ಪಾಲೇಕAಡ ಪಂದ್ಯದಲ್ಲಿ ೧-೦ ಅಂತರದಲ್ಲಿ ಪಾಲೇಕಂಡ ತಂಡ, ತಂಡ, ಚಂದುರ-ಬೊಟ್ಟೋಳAಡ ಪಂದ್ಯದಲ್ಲಿ ೧-೦ ಅಂತರದಲ್ಲಿ ಚಂದುರ ತಂಡ, ಮುರುವಂಡ-ಅದೇAಗಡ ಪಂದ್ಯದಲ್ಲಿ ೨-೦ ಅಂತರದಲ್ಲಿ ಮುರುವಂಡ ತಂಡ, ಕಾಣತಂಡ-ಮಾಚAಗಡ ಪಂದ್ಯದಲ್ಲಿ ೩-೧ ಅಂತರದಲ್ಲಿ ಮಾಚಂಗಡ ತಂಡ ಹಾಗೂ ಚೌರೀರ-ಬಲ್ಯಮೀದೇರಿರ ಪಂದ್ಯದಲ್ಲಿ ವಾಕ್ಓವರ್ನಲ್ಲಿ ಚೌರೀರ ತಂಡ ಗೆಲುವು ಪಡೆದು ಮುಂದಿನ ಹಂತಕ್ಕೆ ಪ್ರವೇಶಿಸಿದರು.
ಇಂದಿನ ಪಂದ್ಯಾಟ: ಪರದಂಡ-ಕೊAಗAಡ, ಮಲ್ಚೀರ-ಕಡೇಮಾಡ, ಚೌರೀರ-ಸಣ್ಣುವಂಡ, ಬೊವ್ವೇರಿಯಂಡ-ಮುಕ್ಕಾಟೀರ (ಹರಿಹರ), ಪಾಲಂದಿರ-ಮAಡೇಪAಡ, ಕೋಳೆರ-ಚಪ್ಪಂಡ, ಕುಪ್ಪಂಡ (ಕೈಕೇರಿ)-ಮೂಕೋಂಡ, ಬೇಪಡಿಯಂಡ-ಪೆಮ್ಮAಡ, ಪಾಲೇಕಂಡ-ಬಯವAಡ, ಐಚೆಟ್ಟೀರ-ಕರ್ತಮಾಡ (ಬಿರುನಾಣಿ), ಅರೆಯಡ-ಪುಚ್ಚಿಮಡ, ಕಳ್ಳಿಚಂಡ-ಕಲಿಯAಡ, ನೆಲ್ಲಮಕ್ಕಡ-ಚೋಯಮಾಡಂಡ, ಇಟ್ಟೀರ-ಚೇಂದಿರ, ಚಂದುರ-ಚೆಕ್ಕೇರ, ಮುರುವಂಡ-ಮಾಚAಗಡ ತಂಡಗಳ ನಡುವೆ ಪಂದ್ಯ ನಡೆಯಲಿದೆ.
ಪ್ರೀಕ್ವಾಟರ್: ಪರದಂಡ-ಕೊAಗAಡ ತಂಡಗಳ ನಡುವೆ ಗೆಲುವು ಸಾಧಿಸಿದ ತಂಡ ಮಲ್ಚೀರ-ಕಡೇಮಾಡದಲ್ಲಿ ಗೆಲುವು ಸಾಧಿಸಿದ ತಂಡದೊAದಿಗೆ ಪ್ರೀ ಕ್ವಾಟರ್ನಲ್ಲಿ ಪಂದ್ಯ ನಡೆಯಲಿದೆ. ಚೌರೀರ-ಸಣ್ಣುವಂಡ ತಂಡದಲ್ಲಿ ಗೆದ್ದ ತಂಡ ಬೊವ್ವೇರಿಯಂಡ-ಮುಕ್ಕಾಟೀರ (ಹರಿಹರ) ತಂಡದಲ್ಲಿ ಗೆದ್ದ ತಂಡದೊAದಿಗೆ, ಪಾಲಂದಿರ-ಮAಡೇಪAಡ ತಂಡದಲ್ಲಿ ಗೆದ್ದ ತಂಡ ಕೋಳೆರ-ಚಪ್ಪಂಡ ತಂಡದಲ್ಲಿ ಗೆದ್ದ ತಂಡದೊAದಿಗೆ, ಕುಪ್ಪಂಡ (ಕೈಕೇರಿ)-ಮೂಕೋಂಡ ತಂಡದಲ್ಲಿ ಗೆದ್ದ ತಂಡ ಬೇಪಡಿಯಂಡ-ಪೆಮ್ಮAಡ ಗೆದ್ದ ತಂಡದೊAದಿಗೆ, ಪಾಲೇಕಂಡ-ಬಯವAಡ ತಂಡದಲ್ಲಿ ಗೆದ್ದ ತಂಡ ಐಚೆಟ್ಟೀರ-ಕರ್ತಮಾಡ (ಬಿರುನಾಣಿ) ತಂಡದಲ್ಲಿ ಗೆದ್ದ ತಂಡದೊAದಿಗೆ, ಅರೆಯಡ-ಪುಚ್ಚಿಮಡ ತಂಡದಲ್ಲಿ ಗೆದ್ದ ತಂಡ ಕಳ್ಳಿಚಂಡ-ಕಲಿಯAಡ ತಂಡದಲ್ಲಿ ಗೆದ್ದ ತಂಡದೊAದಿಗೆ, ನೆಲ್ಲಮಕ್ಕಡ-ಚೋಯಮಾಡಂಡ ತಂಡದಲ್ಲಿ ಗೆದ್ದ ತಂಡ ಇಟ್ಟೀರ-ಚೇಂದಿರ ತಂಡದಲ್ಲಿ ಗೆದ್ದ ತಂಡದೊAದಿಗೆ, ಚಂದುರ-ಚೆಕ್ಕೇರ ತಂಡದಲ್ಲಿ ಗೆದ್ದ ತಂಡ ಮುರುವಂಡ-ಮಾಚAಗಡ ತಂಡಗಳ ನಡುವೆ ಗೆದ್ದ ತಂಡದೊAದಿಗೆ ಪ್ರೀಕ್ವಾರ್ಸ್ನಲ್ಲಿ ಭಾನುವಾರ ಸೆಣಸಲಿವೆ.