ಶ್ರೀಮಂಗಲ, ಏ. ೧: ಅಂಜಿಕೇರಿ ನಾಡ್ ಕೂಟದ ವತಿಯಿಂದ ಹುದಿಕೇರಿಯಲ್ಲಿ ಆರಂಭಗೊAಡಿರುವ ಕೌಟುಂಬಿಕ ಹಾಕಿಯಲ್ಲಿ ಇಂದು ಹಲವು ತಂಡಗಳು ಮುನ್ನಡೆ ಗಳಿಸಿವೆ.

ತಲಾ ೭ ಆಟಗಾರರ ನ್ನೊಳಗೊಂಡ ತಂಡಗಳ ನಡುವಿನ ಹಾಕಿ ಹಬ್ಬದ ಮೊದಲ ದಿನದ ಪಂದ್ಯಾವಳಿಯಲ್ಲಿ ಮತ್ರಂಡ-ಕೋದೇAಗಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕೋದೇಂಗಡ ತಂಡವು ೨-೦ ಗೋಲುಗಳ ಅಂತರದಲ್ಲಿ ಜಯಗಳಿಸಿತು. ಕಟ್ಟೇರ-ಕೈಬುಲೀರ ಪಂದ್ಯದಲ್ಲಿ ೨-೧ ಅಂತರ ದಲ್ಲಿ ಕಟ್ಟೇರ ತಂಡ, ಮಾಪಣಮಾಡ-ಕೋಟ್ರಮಾಡ ಪಂದ್ಯದಲ್ಲಿ ೬-೦ ಅಂತರದಲ್ಲಿ ಮಾಪಣಮಾಡ ತಂಡ, ಚಪ್ಪಂಡ-ಅರಮಣಮಾಡ ಪಂದ್ಯದಲ್ಲಿ ೨-೦ ಅಂತರದಲ್ಲಿ ಚಪ್ಪಂಡ, ಬೇಪಡಿಯಂಡ-ಅಳಮೇAಗಡ ಪಂದ್ಯದಲ್ಲಿ ೩-೦ ಅಂತರದಲ್ಲಿ ಬೇಪಡಿಯಂಡ, ಕಾಳಿಮಾಡ- ಕರ್ತಮಾಡ (ಬಿ.ಶೆಟ್ಟಿಗೇರಿ) ಪಂದ್ಯದಲ್ಲಿ ೨-೦ ಅಂತರದಲ್ಲಿ ಕಾಳಿಮಾಡ, ಪಾಲೇಕಂಡ-ಬಾಚೀರ ಪಂದ್ಯದಲ್ಲಿ ೧-೦ ಅಂತರದಲ್ಲಿ ಪಾಲೇಕಂಡ, ಆದೇಂಗಡ-ಕೊಟ್ಟAಗಡ ಪಂದ್ಯದಲ್ಲಿ ೩-೧ ಅಂತರದಲ್ಲಿ ಆದೇಂಗಡ, ಕಡೇಮಾಡ-ನಾಗಂಡ ಪಂದ್ಯದಲ್ಲಿ ೨-೧ ಅಂತರದಲ್ಲಿ ಕಡೇಮಾಡ, ಉದಿಯಂಡ-ನೂರೇರ ಪಂದ್ಯದಲ್ಲಿ ೨-೧ ಅಂತರದಲ್ಲಿ ಉದಿಯಂಡ, ಅಜ್ಜಿಕುಟ್ಟೀರ-ಬಲ್ಲಂಡ ಪಂದ್ಯದಲ್ಲಿ ೧-೦ ಅಂತರದಲ್ಲಿ ಅಜ್ಜಿಕುಟ್ಟೀರ, ಮಚ್ಚಾರಂಡ-ಅಪ್ಪನೆರವAಡ ಪಂದ್ಯದಲ್ಲಿ ೪-೦ ಅಂತರದಲ್ಲಿ ಮಚ್ಚಾರಂಡ ಕುಟುಂಬ ತಂಡಗಳು ಜಯಗಳಿಸಿದವು.

ಕಾಯಪಂಡ-ಕಾAಡೇರ ಪಂದ್ಯದಲ್ಲಿ ೧-೦ ಅಂತರದಲ್ಲಿ ಕಾಯಪಂಡ ಗೆಲುವು ಸಾಧಿಸಿತು. ಚಂಗುಲAಡ-ಮಲ್ಲAಡ ನಡುವಿನ ಪಂದ್ಯದಲ್ಲಿ ಚಂಗುಲAಡ ೩-೦ ಅಂತರದಲ್ಲಿ ವಿಜಯ ಸಾಧಿಸಿತು. ಬಾದುಮಂಡ-ಕೊAಙAಡ ಪಂದ್ಯದಲ್ಲಿ ಟೈಬ್ರೇಕರ್’ನಲ್ಲಿ ಬಾದುಮಂಡ ತಂಡ ಗೆಲುವು ತನ್ನದಾಗಿಸಿಕೊಂಡಿತು.

ಮುಕ್ಕಾಟೀರ (ಬೆಳ್ಳೂರು)-ತೀತಮಾಡ ತಂಡಗಳ ನಡುವೆ ನಡೆಯಬೇಕಿದ್ದ ಪಂದ್ಯಾವಳಿಗೆ ತೀತಮಾಡ ತಂಡ ವಾಕ್‌ಓವರ್ ನೀಡಿ ಮುಕ್ಕಾಟೀರ ತಂಡ ಗೆಲುವು ಪಡೆದು ಮುಂದಿನ ಹಂತಕ್ಕೆ ಪ್ರವೇಶಿಸಿದರು.

ಇಂದಿನ ಪಂದ್ಯಾಟ: ಮಲ್ಲಂಗಡ-ಚಿAಡಮಾಡ, ಕೇಲೇಟಿರ-ತಡಿಯಂಗಡ, ತಂಬಕುತ್ತಿರ-ಅಮ್ಮಣಿಚAಡ, ಮೂಕಳೇರ-ಚೋಯಮಾಡಂಡ, ನಂಬುಡುಮಾಡ-ಪೆಮ್ಮAಡ, ಮೂಕಳಮಾಡ-ಬೊಳ್ಳೇಪಂಡ, ಅಜ್ಜಮಾಡ-ಬೊಟ್ಟೋಳಂಡ, ಕೂಪದಿರ-ಚೆಕ್ಕೇರ, ಐಚೆಟ್ಟೀರ-ಅಲ್ಲುಮಾಡ, ಮಾಚಂಗಡ-ಚಿರಿಯಪAಡ, ಬಾರಿಯಂಡ-ಕಳ್ಳಿಚAಡ, ಕಾಡ್ಯಮಾಡ-ಪೊರ್ಕೊಂಡ, ಪರದಂಡ-ಮಾಪಣಮಾಡ, ಮಾಚಿಮಾಡ-ಕಡೇಮಾಡ, ಸಣ್ಣುವಂಡ-ಕೋದೇAಗಡ, ಬಿದ್ದಾಟಂಡ-ಮುಕ್ಕಾಟೀರ (ಹರಿಹರ), ಮಂಡೇಪAಡ-ಮAಡAಗಡ, ಚೆಪ್ಪುಡೀರ-ಚಪ್ಪಂಡ, ಕುಪ್ಪಂಡ (ಕೈಕೇರಿ)-ಕಾಳಿಮಾಡ, ಅಪ್ಪಂಡೇರAಡ-ಬೇಪಡಿಯAಡ ತಂಡಗಳ ನಡುವೆ ಪಂದ್ಯ ನಡೆಯಲಿದೆ.