ಕುಶಾಲನಗರ, ಮಾ. ೩೧: ಕುಶಾಲನಗರ ಕಾವೇರಿ ನದಿ ಹೂಳೆತ್ತುವ ಕಾಮಗಾರಿಯ ಸ್ಥಳಕ್ಕೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಧಿಕಾರಿ ಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕುಶಾಲನಗರ ಪ್ರವಾಹ ಸಂತ್ರಸ್ತರ ವೇದಿಕೆಯ ಮನವಿ ಮೇರೆಗೆ ಕಳೆದ ವರ್ಷ ಕುಶಾಲನಗರದ ನಾಲ್ಕು ಕಡೆಗಳಲ್ಲಿ ಕಾವೇರಿ ನೀರಾವರಿ ನಿಗಮದ ಮೂಲಕ ನದಿ ನಿರ್ವಹಣೆ ಕಾಮಗಾರಿ ಕೈಗೊಳ್ಳಲಾಗಿತ್ತು. ಕಳೆದ ಬಾರಿ ಮಳೆ ಹಿನ್ನೆಲೆ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿತ್ತು.
ಕುಶಾಲನಗರ ಕೊಪ್ಪ ಸೇತುವೆ ಕೆಳಭಾಗದಲ್ಲಿ, ಯೋಗಾನಂದ ಬಡಾವಣೆಯ ಮತ್ತು ಅಯ್ಯಪ್ಪ ಸ್ವಾಮಿ ದೇವಾಲಯ ಬಳಿ ಕೆಲಸ ಮತ್ತೆ ಆರಂಭಗೊAಡಿದ್ದು, ಶಾಸಕರು ಪ್ರಗತಿ ಪರಿಶೀಲನೆ ನಡೆಸಿದರು.
ಈ ಮಳೆಗಾಲದ ಮುನ್ನ ಕಾಮಗಾರಿ ಪೂರ್ಣಗೊಳಿಸಲು ಸ್ಥಳದಲ್ಲಿದ್ದ ಅಧಿಕಾರಿಗಳು, ಕುಶಾಲನಗರ, ಮಾ. ೩೧: ಕುಶಾಲನಗರ ಕಾವೇರಿ ನದಿ ಹೂಳೆತ್ತುವ ಕಾಮಗಾರಿಯ ಸ್ಥಳಕ್ಕೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಧಿಕಾರಿ ಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಮಳೆಗಾಲದ ಮುನ್ನ ಕಾಮಗಾರಿ ಪೂರ್ಣಗೊಳಿಸಲು ಸ್ಥಳದಲ್ಲಿದ್ದ ಅಧಿಕಾರಿಗಳು, ಶಾಸಕರು ಪಟ್ಟಣದ ಬಡಾವಣೆಗಳನ್ನು ಪ್ರವಾಹ ಮುಕ್ತ ಮಾಡುವ ಯೋಜನೆ ತಯಾರಿಸಲು ತಿಳಿಸಿದರು.
ಈ ಸಂದರ್ಭ ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ.ಎA. ಚರಣ್, ಸದಸ್ಯರಾದ ಪುಂಡರೀಕಾಕ್ಷ, ವೈಶಾಖ್, ಪಟ್ಟಣ ಪಂಚಾಯಿತಿ ಸದಸ್ಯರಾದ ಅಮೃತ್ರಾಜ್ ಎಂ.ವಿ. ನಾರಾಯಣ, ಕೆ.ಜಿ. ಮನು, ಭಾಸ್ಕರ್ ನಾಯಕ್ ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್, ಇಂಜಿನಿಯರ್ ಶ್ರೀದೇವಿ ಗುತ್ತಿಗೆದಾರ ಪುರುಷೋತ್ತಮ ರೈ, ಪ್ರವಾಹ ಸಂತ್ರಸ್ತರ ವೇದಿಕೆ ಅಧ್ಯಕ್ಷ ಚಂದ್ರಮೋಹನ್, ಉಪಾಧ್ಯಕ್ಷ ತೋರೆರ ಉದಯ್ ಕುಮಾರ್, ಕೊಡಗನ ಹರ್ಷ, ಬಡಾವಣೆ ಪ್ರಮುಖರಾದ ಸುಧೀರ್, ವಿನೋದ್ ಮತ್ತಿತರರು ಇದ್ದರು.