ಕೂಡಿಗೆ, ಮಾ. ೩೧: ಎಲ್ಲಾ ಧರ್ಮಗಳಲ್ಲೂ ಮೌಢ್ಯಾಚಾರಣೆಗಳು ಬೇರೂರಿದ್ದು, ಮೌಢ್ಯಗಳಿಂದ ನಾವುಗಳು ಹೊರಬರಬೇಕಾಗಿದೆ. ಮೌಢ್ಯ ಒಳಿತು ಮಾಡುವುದಕ್ಕಿಂತ ಕೆಡುಕನ್ನೇ ಹೆಚ್ಚು ಮಾಡುತ್ತಿವೆ. ಇದೇ ಕಾರಣಕ್ಕಾಗಿ ಭಾರತ ದೇಶವು ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿಯಲು ಕಾರಣವಾಗಿದೆ ಎಂದು ಭಾರತೀಯ ಜ್ಞಾನ ವಿಜ್ಞಾನ ಸಮಿತಿಯ ಪ್ರಮುಖ, ಹಾಸನದ ವಿಜ್ಞಾನ ಸಂವಹನಾಕಾರ ಅಹಮದ್ ಹಗರೆ ವಿಶ್ಲೇಷಿಸಿದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿಯ ವತಿಯಿಂದ ಕೂಡಿಗೆ ಡಯಟ್ ಹಾಗೂ ಕ.ರಾ.ವಿ.ಪ. ಕೊಡಗು ಜಿಲ್ಲಾ ಸಂಘಟನಾ ಸಮಿತಿಯ ಸಹಯೋಗದಲ್ಲಿ ಕೂಡಿಗೆಯ ಕಾಬ್ಸೆಟಿ ಕೇಂದ್ರದಲ್ಲಿ ಜೆ.ಆರ್. ಲಕ್ಷö್ಮಣರಾವ್ ಸಭಾಂಗಣದಲ್ಲಿ ರಾಜ್ಯಮಟ್ಟದ ಜನ ವಿಜ್ಞಾನ ಚಳವಳಿ ಕೂಡಿಗೆ, ಮಾ. ೩೧: ಎಲ್ಲಾ ಧರ್ಮಗಳಲ್ಲೂ ಮೌಢ್ಯಾಚಾರಣೆಗಳು ಬೇರೂರಿದ್ದು, ಮೌಢ್ಯಗಳಿಂದ ನಾವುಗಳು ಹೊರಬರಬೇಕಾಗಿದೆ. ಮೌಢ್ಯ ಒಳಿತು ಮಾಡುವುದಕ್ಕಿಂತ ಕೆಡುಕನ್ನೇ ಹೆಚ್ಚು ಮಾಡುತ್ತಿವೆ. ಇದೇ ಕಾರಣಕ್ಕಾಗಿ ಭಾರತ ದೇಶವು ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿಯಲು ಕಾರಣವಾಗಿದೆ ಎಂದು ಭಾರತೀಯ ಜ್ಞಾನ ವಿಜ್ಞಾನ ಸಮಿತಿಯ ಪ್ರಮುಖ, ಹಾಸನದ ವಿಜ್ಞಾನ ಸಂವಹನಾಕಾರ ಅಹಮದ್ ಹಗರೆ ವಿಶ್ಲೇಷಿಸಿದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿಯ ವತಿಯಿಂದ ಕೂಡಿಗೆ ಡಯಟ್ ಹಾಗೂ ಕ.ರಾ.ವಿ.ಪ. ಕೊಡಗು ಜಿಲ್ಲಾ ಸಂಘಟನಾ ಸಮಿತಿಯ ಸಹಯೋಗದಲ್ಲಿ ಕೂಡಿಗೆಯ ಕಾಬ್ಸೆಟಿ ಕೇಂದ್ರದಲ್ಲಿ ಜೆ.ಆರ್. ಲಕ್ಷö್ಮಣರಾವ್ ಸಭಾಂಗಣದಲ್ಲಿ ರಾಜ್ಯಮಟ್ಟದ ಜನ ವಿಜ್ಞಾನ ಚಳವಳಿ ಎಂದರೆ ಬುದ್ಧಿ ಎಂದು ಅರ್ಥ ವಿವರಣೆಯೊಂದಿಗೆ ಭಾನಾಮತಿಯ ವ್ಯಾಖ್ಯಾನ ನೀಡಿದ ಅವರು, ಭಾನಾಮತಿ ಹೆಸರಿನಲ್ಲಿ ಮುಗ್ಧ ಮನಸ್ಸಿನ ಜನರನ್ನು ಬುದ್ಧಿ ಭ್ರಮಣೆಗೊಳಿಸುವ ಮೂಲಕ ಸಮಾಜದಲ್ಲಿ ಮೌಢ್ಯ ಮತ್ತು ಕಂದಾಚಾರ ನಡೆಸುತ್ತಿರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸಲು ಇಂತಹ ಜನ ವಿಜ್ಞಾನ ಚಳವಳಿಗಳು ಪೂರಕವಾಗಿವೆ ಎಂದರು.
ಕೊಡಗು ಜಿಲ್ಲಾ ಜನಾಂದೋಲನ ವೇದಿಕೆಯ ಸಂಚಾಲಕ,À ಜಿ.ಪಂ.ಮಾಜಿ ಸದಸ್ಯ ವಿ.ಪಿ.ಶಶಿಧರ್, ಕ.ರಾ.ವಿ.ಪ.ಕಾರ್ಯಕಾರಿ ಸಮಿತಿ ಸದಸ್ಯ ಮಂಡ್ಯದ ರಾಮಚಂದ್ರ ಮಾತನಾಡಿದರು.
ವಿಜ್ಞಾನ ಕಾರ್ಯಕ್ರಮ ಸಂಘಟಕ ಟಿ.ಜಿ. ಪ್ರೇಮಕುಮಾರ್, ಕಾರ್ಯಕಾರಿ ಸಮಿತಿಯ ಕೋಶಾಧಿಕಾರಿ ಇ. ಬಸವರಾಜ್, ಮಾಜಿ ಉಪಾಧ್ಯಕ್ಷ ಚಳ್ಳಕೆರೆ ಯರ್ರೀಸ್ವಾಮಿ, ವಿಜ್ಞಾನ ಹಿರಿಯ ಕಾರ್ಯಕರ್ತ ಅಂತೋಣಿಸ್ವಾಮಿ, ಡಯಟ್ ಹಿರಿಯ ಉಪನ್ಯಾಸಕ ಕೆ.ವಿ. ಸುರೇಶ್, ಉಪನ್ಯಾಸಕರಾದ ವಿ.ವಿಜಯ್, ಯು. ಸಿದ್ದೇಶಿ, ವಿಜ್ಞಾನ ಪರಿಷತ್ತಿನ ಸದಸ್ಯರಾದ ಎಂ.ಇ. ಮೊಹಿದ್ದೀನ್, ರೇವತಿ ರಮೇಶ್, ಇ. ಸುಲೇಮಾನ್, ಎಂ.ಎನ್. ವೆಂಕಟನಾಯಕ್, ಎಸ್. ನಾಗರಾಜ್, ಜಿ. ಶ್ರೀಹರ್ಷ, ಎಂ. ರಂಗಸ್ವಾಮಿ, ದಯಾನಂದ ಪ್ರಕಾಶ್, ಸಿ.ಆರ್.ಪಿ.ಗಳಾದ ಮುಬೀನಾ ಕೌಸರ್, ಸೀಮಾ, ಬಿಆರ್ಪಿ ಜೈಸಿ ಜೋಸೆಫ್ ಇತರರು ಇದ್ದರು.