ಗೋಣಿಕೊಪ್ಪ ವರದಿ, ಮಾ. ೨೮: ಕೊಡಗು ಪ್ರೊಫೆಷ್ನಲ್ ಚೆಸ್ ಕ್ಲಬ್, ವೈಸ್ಮೆನ್ ಕ್ಲಬ್ ಮತ್ತು ಗೋಣಿಕೊಪ್ಪ ರೋಟರಿ ಕ್ಲಬ್ ಸಹಯೋಗದಲ್ಲಿ ರ್ವತೋಕ್ಲು ಸರ್ವಧೈವತಾ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಸುಮಾರು ೬೦ ಸ್ಪರ್ಧಿಗಳು ಭಾಗವಹಿಸಿದ್ದರು.
ಫಲಿತಾಂಶ ; (ಕ್ರಮವಾಗಿ ಪ್ರಥಮ, ದ್ವಿತೀಯ, ತೃತಿಯ, ನಾಲ್ಕನೇ ಗೋಣಿಕೊಪ್ಪ ವರದಿ, ಮಾ. ೨೮: ಕೊಡಗು ಪ್ರೊಫೆಷ್ನಲ್ ಚೆಸ್ ಕ್ಲಬ್, ವೈಸ್ಮೆನ್ ಕ್ಲಬ್ ಮತ್ತು ಗೋಣಿಕೊಪ್ಪ ರೋಟರಿ ಕ್ಲಬ್ ಸಹಯೋಗದಲ್ಲಿ ರ್ವತೋಕ್ಲು ಸರ್ವಧೈವತಾ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಸುಮಾರು ೬೦ ಸ್ಪರ್ಧಿಗಳು ಭಾಗವಹಿಸಿದ್ದರು.

ಫಲಿತಾಂಶ ; (ಕ್ರಮವಾಗಿ ಪ್ರಥಮ, ದ್ವಿತೀಯ, ತೃತಿಯ, ನಾಲ್ಕನೇ ಪಡೆದುಕೊಂಡರು.
ಸರ್ವಧೈವತಾ ವಿದ್ಯಾಸಂಸ್ಥೆ ಅಧ್ಯಕ್ಷ ಕಾಡ್ಯಮಾಡ ಪ್ರಕಾಶ್ ಮೊಣ್ಣಪ್ಪ ಉದ್ಘಾಟಿಸಿದರು. ಕೃಷಿಯಲ್ಲಿ ಹಸಿರು ಸಾಧಕ ಪ್ರಶಸ್ತಿ ವಿಜೇತ ಪೊನ್ನಿಮಾಡ ಕಟ್ಟಿ ಪೊನ್ನಪ್ಪ ಅತಿಥಿಯಾಗಿ ಆಗಮಿಸಿ ಬಹುಮಾನ ವಿತರಿಸಿದರು.
ಈ ಸಂದರ್ಭ ಕೊಡಗು ಪ್ರೊಫೆಷ್ನಲ್ ಚೆಸ್ಕ್ಲಬ್ ಅಧ್ಯಕ್ಷ ಪೊನ್ನಿಮಾಡ ಪ್ರದೀಪ್, ಕಾರ್ಯದರ್ಶಿ ಆಂಥೋನಿ, ಗೋಣಿಕೊಪ್ಪ ರೋಟರಿ ಕ್ಲಬ್ ಅಧ್ಯಕ್ಷೆ ಬೀಟಾ ಲಕ್ಷö್ಮಣ್, ಕಾರ್ಯದರ್ಶಿ ಕಳ್ಳಿಚಂಡ ಮುತ್ತಪ್ಪ, ರೋಟರಿ ಇಂಟರೇಕ್ಟ್ ಕ್ಲಬ್ ಸಂಚಾಲಕಿ ಹೆಮ್ಮಚ್ಚಿಮನೆ ಧರಣಿ, ಅಧ್ಯಕ್ಷೆ ಮೋನಿಕಾ ಕಾವೇರಮ್ಮ, ಕಾರ್ಯದರ್ಶಿ ಕೆ. ಜೆ. ದೇಚಮ್ಮ, ಗೋಣಿಕೊಪ್ಪ ಪ್ರೆಸ್ಕ್ಲಬ್ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಉಪಸ್ಥಿತರಿದ್ದರು.