ವೀರಾಜಪೇಟೆ, ಮಾ. ೨೭: ತಿಂಗಳ ಹಿಂದೆ ನಗರದಲ್ಲಿ ನಡೆದಿದ್ದ ವಾಹನ ಕಳವು ಪ್ರಕರಣಕ್ಕೆ ಸಂಬAಧಿಸಿ ದಂತೆ ಚೋರನನ್ನು ವೀರಾಜಪೇಟೆ ನಗರ ಪೊಲೀಸರು ಬಂಧಿಸಿದ್ದಾರೆ.ವೀರಾಜಪೇಟೆ ನಗರದ ಅರಸುನಗರದ ನಿವಾಸಿ ಸಂಜು ಅಲಿಯಾಸ್ ಮಂಜು (೨೫) ವಾಹನ ಕಳ್ಳತನವೆಸಗಿ ಬಂಧನಕ್ಕೊಳಗಾದ ಯುವಕ.

ನಗರದ ಅಯ್ಯಪ್ಪ ಬೆಟ್ಟದ ನಿವಾಸಿ ವೀರಾಜಪೇಟೆ, ಮಾ. ೨೭: ತಿಂಗಳ ಹಿಂದೆ ನಗರದಲ್ಲಿ ನಡೆದಿದ್ದ ವಾಹನ ಕಳವು ಪ್ರಕರಣಕ್ಕೆ ಸಂಬAಧಿಸಿ ದಂತೆ ಚೋರನನ್ನು ವೀರಾಜಪೇಟೆ ನಗರ ಪೊಲೀಸರು ಬಂಧಿಸಿದ್ದಾರೆ.ವೀರಾಜಪೇಟೆ ನಗರದ ಅರಸುನಗರದ ನಿವಾಸಿ ಸಂಜು ಅಲಿಯಾಸ್ ಮಂಜು (೨೫) ವಾಹನ ಕಳ್ಳತನವೆಸಗಿ ಬಂಧನಕ್ಕೊಳಗಾದ ಯುವಕ.ನಗರದ ಅಯ್ಯಪ್ಪ ಬೆಟ್ಟದ ನಿವಾಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನದಲ್ಲಿಡುವAತೆ ನ್ಯಾಯಾ ಧೀಶರು ಆದೇಶ ಹೊರಡಿಸಿದ್ದಾರೆ.

ಡಿವೈಎಸ್ಪಿ ಸಿ.ಟಿ. ಜಯಕುಮಾರ್ ಅವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಶ್ರೀಧರ್ ಅವರ ನಿರ್ದೇಶನದಲ್ಲಿ ವೀರಾಜಪೇಟೆ ನಗರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಠಾಣಾಧಿಕಾರಿ ಹೆಚ್.ಎಸ್. ಬೋಜಪ್ಪ ಸಿಬ್ಬಂದಿಗಳಾದ ಗಿರೀಶ್, ಮುನೀರ್, ಮುಸ್ತಫಾ, ಮಧು ಮತ್ತು ಪ್ರದೀಪ್ ಅವರುಗಳು ಕಾರ್ಯಾ ಚರಣೆಯಲ್ಲಿ ಭಾಗವಹಿಸಿದ್ದರು. -ಕೆ.ಕೆ.ಎಸ್.