ಕಡಂಗ, ಮಾ. ೨೦: ಸಮೀಪದ ಅರಪಟ್ಟು ಶ್ರೀ ಭಗವತಿ ಶ್ರೀ ಮಂದಣ ಮೂರ್ತಿ ಹಾಗೂ ಶ್ರೀ ವಿಷ್ಣುಮೂರ್ತಿ ದೇವರ ವಾರ್ಷಿಕ ಉತ್ಸವ ತಾ. ೨೧ ರಿಂದ (ಇಂದಿನಿAದ) ತಾ. ೨೮ರ ವರೆಗೆ ನಡೆಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದ್ದಾರೆ. ತಾ. ೨೨ ರಿಂದ ಮಧ್ಯಾಹ್ನ ದೇವಸ್ಥಾನದಲ್ಲಿ ಅನ್ನದಾನ ಏರ್ಪಡಿಸಲಾಗಿದೆ.