ಗೋಣಿಕೊಪ್ಪಲು. ಮಾ. ೧೮: ರಾಷ್ಟಿçÃಯ ಉದ್ಯಾನವನ ನಾಗರಹೊಳೆಯಲ್ಲಿ ಆದಿವಾಸಿಗಳು ನಡೆಸುತ್ತಿರುವ ಅಹೋ ರಾತ್ರಿ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಅರಣ್ಯ ಹಕ್ಕು ಕಾಯ್ದೆ ಮಸೂದೆ ಯಥಾವತ್ತಾಗಿ ಜನರಿಗೆ ಸಿಗುವ ತನಕ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಹೋರಾಟ ಮುಂದಾಳತ್ವ ವಹಿಸಿರುವ ಜೆ.ಕೆ.ತಿಮ್ಮ ಹಾಗೂ ಜೆ.ಆರ್. ಶಿವು ತಿಳಿಸಿದ್ದಾರೆ.

ನಾಗರಹೊಳೆ ಅರಣ್ಯ ಇಲಾಖೆಯ ಕಚೇರಿಯ ಮುಂದೆ ಪ್ರತಿಭಟನೆ ನಡೆಯುತ್ತಿದ್ದು ವಿವಿಧ ಹಾಡಿಗಳಿಂದ ಆದಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಹಲವಾರು ಮಂದಿ ಭಾಗವಹಿಸಿ ತಮ್ಮ ಹಕ್ಕನ್ನು ಪಡೆದೇ ತೀರುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದಾರೆ.

ಜಿಲ್ಲಾಧಿಕಾರಿಗಳಾದ ಚಾರುಲತಾ ಸೋಮಲ್, ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಾದ ಕ್ಷಮಾ ಮಿಶ್ರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಆದಿವಾಸಿಗಳ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದರು.

ಈ ವೇಳೆ ಕಳೆದ ೧೨ ವರ್ಷ ಗೋಣಿಕೊಪ್ಪಲು. ಮಾ. ೧೮: ರಾಷ್ಟಿçÃಯ ಉದ್ಯಾನವನ ನಾಗರಹೊಳೆಯಲ್ಲಿ ಆದಿವಾಸಿಗಳು ನಡೆಸುತ್ತಿರುವ ಅಹೋ ರಾತ್ರಿ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಅರಣ್ಯ ಹಕ್ಕು ಕಾಯ್ದೆ ಮಸೂದೆ ಯಥಾವತ್ತಾಗಿ ಜನರಿಗೆ ಸಿಗುವ ತನಕ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಹೋರಾಟ ಮುಂದಾಳತ್ವ ವಹಿಸಿರುವ ಜೆ.ಕೆ.ತಿಮ್ಮ ಹಾಗೂ ಜೆ.ಆರ್. ಶಿವು ತಿಳಿಸಿದ್ದಾರೆ.

ಈ ವೇಳೆ ಕಳೆದ ೧೨ ವರ್ಷ ಮುಂದುವರೆಯುತ್ತದೆ ಎಂದು ಹಾಡಿಯ ಮುಖಂಡರು ಪಟ್ಟು ಹಿಡಿದರು.

ಅರಣ್ಯ ಇಲಾಖೆಯ ಅಧಿಕಾರಿ ಗಳು, ಪೊಲೀಸ್ ಅಧಿಕಾರಿಗಳು ಇದ್ದರು. - ಹೆಚ್.ಕೆ. ಜಗದೀಶ್