ಮಡಿಕೇರಿ, ಮಾ. ೧೬: ಕೇಂದ್ರ ಸರಕಾರದ ಈ ಬಾರಿಯ ಬಜೆಟ್ನಲ್ಲಿ ರಾಷ್ಟಿçÃಕೃತ ಬ್ಯಾಂಕ್ಗಳನ್ನು ಖಾಸಗೀಕರಣ ಮಾಡುವುದಾಗಿ ಉದ್ದೇಶಿಸಿದ್ದು, ದೇಶದಾದ್ಯಂತ ತಾ. ೧೫ ಹಾಗೂ ತಾ. ೧೬ ರಂದು ಬ್ಯಾಂಕ್ ಸೇವೆಗಳನ್ನು ಸ್ಥಗಿತಗೊಳಿಸಲು ಯು.ಎಫ್.ಬಿ.ಯು ಸಂಘ ಕರೆ ನೀಡಿತ್ತು.
ಜಿಲ್ಲೆಯಲ್ಲೂ ಕೂಡ ಇದಕ್ಕೆ ಸ್ಪಂದನೆ ದೊರೆತಿದ್ದು, ೨ ದಿನಗಳ ಕಾಲ ಬ್ಯಾಂಕಿAಗ್ ಸೇವೆ ಸ್ಥಗಿತಗೊಳಿಸಲಾಗಿತ್ತು. ಇಂದಿನಿAದ (ತಾ. ೧೭) ಎಂದಿನAತೆ ಬ್ಯಾಂಕ್ ಸೇವೆಗಳು ಪುನರಾರಂಭ ಗೊಳ್ಳುವುದಾಗಿ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಬಾಲಚಂದ್ರ ಅವರು ತಿಳಿಸಿದ್ದಾರೆ.