ನಾಪೋಕ್ಲು, ಮಾ. ೧೬: ಕುಂಜಿಲ-ಕಕ್ಕಬ್ಬೆ ಗ್ರಾ.ಪಂ. ಅಧ್ಯಕ್ಷರಾಗಿ ಆಯ್ಕೆಯಾದ ಕಲಿಯಂಡ ಸಂಪನ್ ಅಯ್ಯಪ್ಪ ಹಾಗೂ ಸದಸ್ಯೆಯಾಗಿ ಆಯ್ಕೆಯಾಗಿರುವ ಕಲಿಯಂಡ ಬೀನಾ ಅಯ್ಯಣ್ಣ ಅವರನ್ನು ಕುಂಜಿಲ ಗ್ರಾಮದ ಕಲಿಯಂಡ ಕುಟುಂಬದ ವತಿಯಿಂದ ಸನ್ಮಾನಿ ಸಲಾಯಿತು. ಈ ಸಂದರ್ಭ ಕಲಿಯಂಡ ಕುಟುಂಬದ ಸದಸ್ಯರು ಹಾಜರಿದ್ದರು.