ನಾಪೋಕ್ಲು ಗ್ರಾಮದ ಇತಿಹಾಸ ಪ್ರಸಿದ್ಧ ಹೊಂದಿರುವ ಶ್ರೀ ಭಗವತಿ ಭದ್ರಕಾಳಿ ದೇವಾಲಯದ ವಾರ್ಷಿಕ ಹಬ್ಬವು ತಾ. ೧೭ ರಿಂದ ೨೧ ರವರೆಗೆ ನಡೆಯಲಿದೆ. ತಾ. ೧೭ ರಂದು ತಕ್ಕರ ಮನೆಯಿಂದ ಬಂಡಾರ ತರುವುದು, ರಾತ್ರಿ ೯ ಗಂಟೆಗೆ ಅಂದಿಬೊಳ್‌ಕ್, ನಂತರ ಶ್ರೀ ಭದ್ರಕಾಳಿ ದೇವರ ಕೋಲ ನಡೆಯಲಿದೆ. ೧೮ ರಂದು ದೇವರ ಊರ ಪ್ರದಕ್ಷಿಣೆ, ತಾ, ೧೯ ರಂದು ಪವಿತ್ರ ಪಟ್ಟಣಿ ಹಬ್ಬ ಮಧ್ಯಾಹ್ನ ಅನ್ನದಾನ, ತಾ, ೨೦ ರಂದು ದೇವರ ಪವಿತ್ರ ಜಳಕ, ನಂತರ ರಾತ್ರಿ ವಿವಿಧ ದೇವರ ಕೋಲ ನಡೆದು ತಾ. ೨೧ ರಂದು ಬೆಳಿಗ್ಗೆ ೧೦ ಗಂಟೆಗೆ ಕಲಿಯಾಟ ಅಜ್ಜಪ್ಪ ಕೋಲ, ಮಧ್ಯಾಹ್ನ ಶ್ರೀ ವಿಷ್ಣುಮೂರ್ತಿ ದೇವರ ಕೋಲ ನಡೆದು ಹಬ್ಬವು ಸಂಪನ್ನಗೊಳ್ಳಲಿದೆ.

ವಿಶೇಷತೆ: ಕೊಡಗು ಜಿಲ್ಲೆಯಲ್ಲಿಯೇ ಮೊದಲು ಹಾರ ನೀಡಿ ನಂತರ ಭಗವತಿ ಹಬ್ಬ ನಾಪೋಕ್ಲು ಗ್ರಾಮದ ಇತಿಹಾಸ ಪ್ರಸಿದ್ಧ ಹೊಂದಿರುವ ಶ್ರೀ ಭಗವತಿ ಭದ್ರಕಾಳಿ ದೇವಾಲಯದ ವಾರ್ಷಿಕ ಹಬ್ಬವು ತಾ. ೧೭ ರಿಂದ ೨೧ ರವರೆಗೆ ನಡೆಯಲಿದೆ. ತಾ. ೧೭ ರಂದು ತಕ್ಕರ ಮನೆಯಿಂದ ಬಂಡಾರ ತರುವುದು, ರಾತ್ರಿ ೯ ಗಂಟೆಗೆ ಅಂದಿಬೊಳ್‌ಕ್, ನಂತರ ಶ್ರೀ ಭದ್ರಕಾಳಿ ದೇವರ ಕೋಲ ನಡೆಯಲಿದೆ. ೧೮ ರಂದು ದೇವರ ಊರ ಪ್ರದಕ್ಷಿಣೆ, ತಾ, ೧೯ ರಂದು ಪವಿತ್ರ ಪಟ್ಟಣಿ ಹಬ್ಬ ಮಧ್ಯಾಹ್ನ ಅನ್ನದಾನ, ತಾ, ೨೦ ರಂದು ದೇವರ ಪವಿತ್ರ ಜಳಕ, ನಂತರ ರಾತ್ರಿ ವಿವಿಧ ದೇವರ ಕೋಲ ನಡೆದು ತಾ. ೨೧ ರಂದು ಬೆಳಿಗ್ಗೆ ೧೦ ಗಂಟೆಗೆ ಕಲಿಯಾಟ ಅಜ್ಜಪ್ಪ ಕೋಲ, ಮಧ್ಯಾಹ್ನ ಶ್ರೀ ವಿಷ್ಣುಮೂರ್ತಿ ದೇವರ ಕೋಲ ನಡೆದು ಹಬ್ಬವು ಸಂಪನ್ನಗೊಳ್ಳಲಿದೆ.

ವಿಶೇಷತೆ: ಕೊಡಗು ಜಿಲ್ಲೆಯಲ್ಲಿಯೇ ಮೊದಲು ಹಾರ ನೀಡಿ ನಂತರ ಭಗವತಿ ಹಬ್ಬ ತಂಗಿಯವರು ನಮ್ಮ ವಾರ್ಷಿಕ ಹಬ್ಬವು ಒಂದೇ ದಿನ ನಡೆಯಲಿ ಎಂದು ಹೇಳಿ ಅಂದಿನಿAದ ಇಂದಿನವರೆಗೆ ಬೊಮ್ಮಂಜಿಯಲ್ಲಿ ಮಧ್ಯಾಹ್ನ ಶ್ರೀ ಭದ್ರಕಾಳಿ ಕೋಲ ನಡೆದರೆ ಅದೇ ದಿನ ರಾತ್ರಿ ೧೦ ಗಂಟೆಗೆ ನಾಪೋಕ್ಲು ಶ್ರೀ ಭಗವತಿ ದೇವಾಲಯದಲ್ಲಿ ಶ್ರೀ ಭದ್ರಕಾಳಿ ದೇವರ ಮುಡಿ ಕೋಲ ನಡೆಯಲಿದೆ.

ಈ ದೇವಾಲಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಕುಲ್ಲೇಟಿರ ಮುತ್ತಪ್ಪ ಕಳೆದ ಒಂದು ವರ್ಷ ದಿಂದ ಕಾರ್ಯನಿರ್ವಹಿಸುತ್ತಿದ್ದು ಗೌರವ ಕಾರ್ಯದರ್ಶಿಯಾಗಿ ಅರೆಯಡ ಸೋಮಪ್ಪ ಅವರು ಕಳೆದ ೫೬ ವರ್ಷಗಳಿಂದ ದೇವರ ಸೇವೆಯನ್ನು ಮಾಡುತ್ತಾ ಬಂದಿದ್ದು ನಾಪೋಕ್ಲು ಭಗವತಿ ದೇವಾಲ ಯವು ಕೊಡಗಿನ ದೇವಾಲಯಗಳಲ್ಲಿ ಪ್ರಖ್ಯಾತಿಯನ್ನು ಪಡೆದಿದೆ. -ದುಗ್ಗಳ ಸದಾನಂದ