ಮಡಿಕೇರಿ, ಮಾ. ೮: ಇತ್ತೀಚೆಗೆ ಹೊಸಪೇಟೆಯಲ್ಲಿ ನಡೆದ ವಕೀಲರ ಮೇಲೆ ಹಲ್ಲೆ ಖಂಡಿಸಿ ಪೊನ್ನಂಪೇಟೆ ವಕೀಲರ ಸಂಘದಿAದ ಪ್ರತಿಭಟನೆ ನಡೆಸಲಾಯಿತು. ಅದಲ್ಲದೆ ವಕೀಲರ ರಕ್ಷಣಾ ಕಾಯಿದೆ ೨೦೧೯ ಅನ್ನು ಕೂಡಲೇ ಜಾರಿಗೆ ತರಬೇಕೆಂದು ಆಗ್ರಹಿಸಿದರು.