ಮಡಿಕೇರಿ, ಮಾ. ೯: ಶುದ್ಧ ಕುಡಿಯುವ ನೀರು ಪೂರೈಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಜಲ್ ಜೀವನ್ ಮಿಷನ್ ಯೋಜನೆ ದಕ್ಷಿಣ ಕೊಡಗಿನ ಕಿರುಗೂರು ಗ್ರಾಮದಲ್ಲಿ ಸಾಕಾರ ಗೊಳ್ಳುತ್ತಿದೆ. ಕಿರುಗೂರು ಗ್ರಾಮದ ಮನೆಗಳಿಗೆ ನೀರನ್ನು ಒದಗಿಸಲು ಟ್ಯಾಂಕ್ ನಿರ್ಮಾಣಕ್ಕಾಗಿ ಇಂದು ಭೂಮಿಪೂಜೆ ನೆರವೇರಿಸಲಾಯಿತು. ಬೀಟಿವಾಡ ನಿವಾಸಿಗಳಾದ ಚಾರಿಮಂಡ ಕುಶಾಲಪ್ಪ (ಬೋಜು) ಹಾಗೂ ಆಶಾ ದಂಪತಿಗಳು ತಮ್ಮ ಪುತ್ರಿ ನಿಷಿ ನಯನ ಅವರ ಜ್ಞಾಪಕಾರ್ಥವಾಗಿ ಟ್ಯಾಂಕ್ ನಿರ್ಮಿಸಲು ನೀಡಿರುವ ಜಾಗದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಯಿತು. ಸುಮಾರು ರೂ. ೯೯ ಲಕ್ಷ ವೆಚ್ಚದ ಯೋಜನೆಗೆ ಮಡಿಕೇರಿ, ಮಾ. ೯: ಶುದ್ಧ ಕುಡಿಯುವ ನೀರು ಪೂರೈಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಜಲ್ ಜೀವನ್ ಮಿಷನ್ ಯೋಜನೆ ದಕ್ಷಿಣ ಕೊಡಗಿನ ಕಿರುಗೂರು ಗ್ರಾಮದಲ್ಲಿ ಸಾಕಾರ ಗೊಳ್ಳುತ್ತಿದೆ. ಕಿರುಗೂರು ಗ್ರಾಮದ ಮನೆಗಳಿಗೆ ನೀರನ್ನು ಒದಗಿಸಲು ಟ್ಯಾಂಕ್ ನಿರ್ಮಾಣಕ್ಕಾಗಿ ಇಂದು ಭೂಮಿಪೂಜೆ ನೆರವೇರಿಸಲಾಯಿತು. ಬೀಟಿವಾಡ ನಿವಾಸಿಗಳಾದ ಚಾರಿಮಂಡ ಕುಶಾಲಪ್ಪ (ಬೋಜು) ಹಾಗೂ ಆಶಾ ದಂಪತಿಗಳು ತಮ್ಮ ಪುತ್ರಿ ನಿಷಿ ನಯನ ಅವರ ಜ್ಞಾಪಕಾರ್ಥವಾಗಿ ಟ್ಯಾಂಕ್ ನಿರ್ಮಿಸಲು ನೀಡಿರುವ ಜಾಗದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಯಿತು. ಸುಮಾರು ರೂ. ೯೯ ಲಕ್ಷ ವೆಚ್ಚದ ಯೋಜನೆಗೆ ಮಡಿಕೇರಿ, ಮಾ. ೯: ಶುದ್ಧ ಕುಡಿಯುವ ನೀರು ಪೂರೈಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಜಲ್ ಜೀವನ್ ಮಿಷನ್ ಯೋಜನೆ ದಕ್ಷಿಣ ಕೊಡಗಿನ ಕಿರುಗೂರು ಗ್ರಾಮದಲ್ಲಿ ಸಾಕಾರ ಗೊಳ್ಳುತ್ತಿದೆ. ಕಿರುಗೂರು ಗ್ರಾಮದ ಮನೆಗಳಿಗೆ ನೀರನ್ನು ಒದಗಿಸಲು ಟ್ಯಾಂಕ್ ನಿರ್ಮಾಣಕ್ಕಾಗಿ ಇಂದು ಭೂಮಿಪೂಜೆ ನೆರವೇರಿಸಲಾಯಿತು. ಬೀಟಿವಾಡ ನಿವಾಸಿಗಳಾದ ಚಾರಿಮಂಡ ಕುಶಾಲಪ್ಪ (ಬೋಜು) ಹಾಗೂ ಆಶಾ ದಂಪತಿಗಳು ತಮ್ಮ ಪುತ್ರಿ ನಿಷಿ ನಯನ ಅವರ ಜ್ಞಾಪಕಾರ್ಥವಾಗಿ ಟ್ಯಾಂಕ್ ನಿರ್ಮಿಸಲು ನೀಡಿರುವ ಜಾಗದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಯಿತು. ಸುಮಾರು ರೂ. ೯೯ ಲಕ್ಷ ವೆಚ್ಚದ ಯೋಜನೆಗೆ ಕೊಳ್ಳಿಮಾಡ ಕಟ್ಟಿ, ಪೆಮ್ಮಂಡ ಸುಮಿತ್ರ, ರಂಗಸ್ವಾಮಿ, ಕಾವೇರಮ್ಮ, ಪಿಡಿಒ ಕುಪ್ಪಂಡ ಗಯ, ಜಲ್ ಜೀವನ್ ಮಿಷನ್ ಕಿರುಗೂರು ವಿಭಾಗದ ಅಧ್ಯಕ್ಷೆ ಚಿರಿಯಪಂಡ ರೇಖಾ ಪೆಮ್ಮಯ್ಯ, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧು ಹಾಗೂ ಗ್ರಾಮಸ್ಥರು ಈ ಸಂದರ್ಭ ಹಾಜರಿದ್ದರು.
ಸುಮಾರು ೨೫ ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕ್‌ನ್ನು ನಿರ್ಮಿಸಲಾಗುತ್ತಿದೆ. ಕಿರುಗೂರು ವ್ಯಾಪ್ತಿಯಲ್ಲಿ ಜಲ್ ಜೀವನ್ ಮಿಷನ್ ಯೋಜನೆಗಾಗಿ ರೂ. ೯೯ ಲಕ್ಷ ಖರ್ಚು ಮಾಡಲಾಗುತ್ತಿದೆ. ಪಂಜಿರಿಯಲ್ಲಿ ಕೊಳವೆಬಾವಿ ನಿರ್ಮಿಸಲು ಚಿರಿಯಪಂಡ ಎಂ. ಹ್ಯಾರಿ ತಿಮ್ಮಯ್ಯ ಅವರು ಸ್ಥಳದಾನ ಮಾಡಿದ್ದಾರೆ.