ಮಡಿಕೇರಿ, ಮಾ. ೬: ದಕ್ಷಿಣ ಕೊಡಗಿನ ಬಾಡಗರಕೇರಿ ಗ್ರಾಮ ದಲ್ಲಿರುವ ವಿಶೇಷ ಇತಿಹಾಸ ಹೊಂದಿರುವ, ಅಪಾರ ಭಕ್ತಾದಿಗಳನ್ನು ಸೆಳೆಯುತ್ತಿರುವ ಏಕೈಕ ದೇಗುಲ ವಾಗಿರುವ ಶ್ರೀ ಮೃತ್ಯುಂಜಯ ದೇವಸ್ಥಾನದ ಪ್ರಸಕ್ತ ಸಾಲಿನ ವಾರ್ಷಿಕ ಉತ್ಸವಕ್ಕೆ ತೆರೆಬಿದ್ದಿತು.
ದೇಗುಲದ ಕಟ್ಟುಪಾಡು-ಪದ್ಧತಿಯಂತೆ ಹನ್ನೊಂದು ದಿನಗಳ ಕಾಲ ವಾರ್ಷಿಕ ಉತ್ಸವದ ವಿಧಿವಿಧಾನಗಳು ಜರುಗಿದವು. ಫೆ. ೨೨ ರಂದು ಕೊಡಿಮರ ನಿಲ್ಲಿಸುವ ಮೂಲಕ ಆರಂಭಗೊAಡ ಉತ್ಸವದಲ್ಲಿ ಹನ್ನೊಂದು ದಿನಗಳ ಕಾಲ ವಿವಿಧ ಪೂಜಾ ಕೈಂಕರ್ಯಗಳು ನಡೆದು ಸ್ಥಳೀಯ ಗ್ರಾಮವ್ಯಾಪ್ತಿಯ ಜನತೆ ಮಾತ್ರವಲ್ಲದೆ, ಜಿಲ್ಲೆಯ ಮಡಿಕೇರಿ, ಮಾ. ೬: ದಕ್ಷಿಣ ಕೊಡಗಿನ ಬಾಡಗರಕೇರಿ ಗ್ರಾಮ ದಲ್ಲಿರುವ ವಿಶೇಷ ಇತಿಹಾಸ ಹೊಂದಿರುವ, ಅಪಾರ ಭಕ್ತಾದಿಗಳನ್ನು ಸೆಳೆಯುತ್ತಿರುವ ಏಕೈಕ ದೇಗುಲ ವಾಗಿರುವ ಶ್ರೀ ಮೃತ್ಯುಂಜಯ ದೇವಸ್ಥಾನದ ಪ್ರಸಕ್ತ ಸಾಲಿನ ವಾರ್ಷಿಕ ಉತ್ಸವಕ್ಕೆ ತೆರೆಬಿದ್ದಿತು.
ದೇಗುಲದ ಕಟ್ಟುಪಾಡು-ಪದ್ಧತಿಯಂತೆ ಹನ್ನೊಂದು ದಿನಗಳ ಕಾಲ ವಾರ್ಷಿಕ ಉತ್ಸವದ ವಿಧಿವಿಧಾನಗಳು ಜರುಗಿದವು. ಫೆ. ೨೨ ರಂದು ಕೊಡಿಮರ ನಿಲ್ಲಿಸುವ ಮೂಲಕ ಆರಂಭಗೊAಡ ಉತ್ಸವದಲ್ಲಿ ಹನ್ನೊಂದು ದಿನಗಳ ಕಾಲ ವಿವಿಧ ಪೂಜಾ ಕೈಂಕರ್ಯಗಳು ನಡೆದು ಸ್ಥಳೀಯ ಗ್ರಾಮವ್ಯಾಪ್ತಿಯ ಜನತೆ ಮಾತ್ರವಲ್ಲದೆ, ಜಿಲ್ಲೆಯ ವಸಂತ ಪೂಜೆಯೊಂದಿಗೆ ಉತ್ಸವ ಸಂಪನ್ನಗೊAಡಿತು. ಈ ಸಂದರ್ಭ ಭಕ್ತಾದಿಗಳಿಗೆ ಪ್ರಸಾದ ವಿತರಣೆ, ಸಂಜೆ ಆಕರ್ಷಕ ಸಿಡಿಮದ್ದಿನ ಪ್ರದರ್ಶನ, ಪೊನ್ನಂಪೇಟೆಯ ಜ್ಞಾನ ವಿನಾಟ್ಯಶಾಲಾ ತಂಡದಿAದ ದೈವಿಕ ಹಿನ್ನೆಲೆಯ ಸಾಂಸ್ಕೃತಿಕ ಪ್ರದರ್ಶನ ದಂತಹ ಕಾರ್ಯಕ್ರಮಗಳು ನಡೆಯಿತು.
ದೇವತಕ್ಕರಾದ ಅಣ್ಣೀರ ಕುಟುಂಬಸ್ಥರು, ನಾಡ್ ತಕ್ಕರಾದ ಕಾಯಪಂಡ ಸೇರಿದಂತೆ ಗ್ರಾಮವ್ಯಾಪ್ತಿಯ ಇತರ ಕುಟುಂಬಸ್ಥರು, ಆಡಳಿತ ಮಂಡಳಿಯ ಅಧ್ಯಕ್ಷ ಕಾಯಪಂಡ ಎಸ್. ಕಾವೇರಪ್ಪ ಹಾಗೂ ತಂಡದವರು ಪಾಲ್ಗೊಂಡಿ ದ್ದರು. ಅರ್ಚಕರಾದ ಹರೀಶ್ ಹಾಗೂ ಗಿರೀಶ್ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ಜರುಗಿದವು.