ಚೆಟ್ಟಳ್ಳಿ, ಮಾ. ೩: ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ನಿತ್ಯವೂ ಕಾಡಾನೆಗಳ ಉಪಟಳದಿಂದಾಗಿ ಫಸಲಿಗೆ ಬಂದಿರುವ ಹಣ್ಣಿನ ಗಿಡಗಳೆಲ್ಲಾ ನಾಶವಾಗುತ್ತಿವೆ.

ಮೀನುಕೊಲ್ಲಿ ಮೀಸಲು ಅರಣ್ಯದಿಂದ ರಾತ್ರಿಯಾಗುತ್ತಿದ್ದಂತೆ ಕಾಡಾನೆಗಳ ಹಿಂಡು ಬಂದು ಹಲವು ವರ್ಷಗಳ ಫಸಲಿನ ಗಿಡವನ್ನೆಲ್ಲಾ ಮುರಿದು ನಾಶಪಡಿಸುತ್ತಿವೆ. ಕಾಡಾನೆಗಳನ್ನು ನಿಯಂತ್ರಿಸಲು ತೋಟಗಾರಿಕಾ ಪ್ರಾಯೋಗಿಕಾ ಕೇಂದ್ರದ ಸುತ್ತಲೂ ವಿದ್ಯುತ್ ಬೇಲಿಯನ್ನು ಹಾಕಲಾಗಿದ್ದರೂ ಕೆಲವೆಡೆ ವಿದ್ಯುತ್ ಬೇಲಿ ಸರಿಯಾದ ನಿರ್ವಹಣೆ ಇಲ್ಲದೆ ಕಾಡಾನೆಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಸಂಜೆಯಾಗುತ್ತಲೇ ಕಾಡಾನೆಗಳು ಆನೆ ಕಂದಕವನ್ನೆಲ್ಲಾ ದಾಟಿ ವಿದ್ಯುತ್ ಬೇಲಿಯನ್ನು ಮೆಟ್ಟಿ ನಿಷ್ಕಿçಯಗೊಳಿಸಿ ದಾಟಿ ಬರುತ್ತಿವೆ. ಹಾಗಾಗಿ ಕಾಡಾನೆ ಹೆಚ್ಚಾಗಿ ದಾಟಿಬರುವ ಕೆಲವೆಡೆ ನೇತಾಡುವ ವಿದ್ಯುತ್ ಬೇಲಿ ತಂತಿಗಳನ್ನು ಹಾಕಲಾಗಿದ್ದರೂ ಕಾಡಾನೆಗಳು ‘ಕ್ಯಾರೇ’ ಅನ್ನುತ್ತಿಲ್ಲ.

ಪ್ರಾಯೋಗಿಕಾ ಕೇಂದ್ರದಲ್ಲಿ ಸಪೋಟಾ, ಸೀಬೆಕಾಯಿ, ಪಪ್ಪಾಯಿ, ಚೆಟ್ಟಳ್ಳಿ, ಮಾ. ೩: ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ನಿತ್ಯವೂ ಕಾಡಾನೆಗಳ ಉಪಟಳದಿಂದಾಗಿ ಫಸಲಿಗೆ ಬಂದಿರುವ ಹಣ್ಣಿನ ಗಿಡಗಳೆಲ್ಲಾ ನಾಶವಾಗುತ್ತಿವೆ.

ಪ್ರಾಯೋಗಿಕಾ ಕೇಂದ್ರದಲ್ಲಿ ಸಪೋಟಾ, ಸೀಬೆಕಾಯಿ, ಪಪ್ಪಾಯಿ, ಯನ್ನು ರಾತ್ರಿ ಪಾಳಿಯದಲ್ಲಿ ಕಾವಲಿಗೆ ನೇಮಿಸಿ ಆನೆಗಳ ಸುಳಿವರಿತೊಡನೆ ಪಟಾಕಿ ಸಿಡಿಸಿ ಓಡಿಸಿದರೂ ಕಾಡಾನೆ ಗಳು ಮತ್ತೊಂದು ಬದಿಯಿಂದ ನುಗ್ಗಿಬಂದು ಫಸಲುನಾಶ ಪಡಿಸುತ್ತಿವೆ.

-ಕರುಣ್‌ಕಾಳಯ್ಯ