ವೀರಾಜಪೇಟೆ, ಮಾ. ೩: ಪಟ್ಟಣದಲ್ಲಿನ ಸಾರ್ವಜನಿಕರು ಹಸಿಕಸ ಮತ್ತು ಒಣ ಕಸವನ್ನು ಬೇರ್ಪಡಿಸಿ ಸಹಕಾರ ನೀಡಬೇಕು. ಬುಧವಾರ ಮತ್ತು ಭಾನುವಾರ ಒಣ ಕಸವನ್ನು ನೀಡಬೇಕು. ಉಳಿದ ದಿನ ಹಸಿಕಸವನ್ನು ನೀಡಬೇಕು. ಜನರ ಜಾಗೃತಿಗಾಗಿ ೮ ವಾರ್ಡಿನಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ.ಪಂ. ಮುಖ್ಯಾಧಿಕಾರಿ ಶ್ರೀಧರ್ ಹೇಳಿದರು.
ಕೊಡಗು ಜಿಲ್ಲಾ ವಿದ್ಯಾಸಾಗರ ಕಲಾ ವೇದಿಕೆ ಕುಶಾಲನಗರ ಇವರ ಮೂಲಕ ಜನ ಜಾಗೃತಿ ಅಭಿಯಾನ ಬವನ್ನು ಉದ್ಘಾಟಿಸಿ ಅವರು ವೀರಾಜಪೇಟೆ, ಮಾ. ೩: ಪಟ್ಟಣದಲ್ಲಿನ ಸಾರ್ವಜನಿಕರು ಹಸಿಕಸ ಮತ್ತು ಒಣ ಕಸವನ್ನು ಬೇರ್ಪಡಿಸಿ ಸಹಕಾರ ನೀಡಬೇಕು. ಬುಧವಾರ ಮತ್ತು ಭಾನುವಾರ ಒಣ ಕಸವನ್ನು ನೀಡಬೇಕು. ಉಳಿದ ದಿನ ಹಸಿಕಸವನ್ನು ನೀಡಬೇಕು. ಜನರ ಜಾಗೃತಿಗಾಗಿ ೮ ವಾರ್ಡಿನಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ.ಪಂ. ಮುಖ್ಯಾಧಿಕಾರಿ ಶ್ರೀಧರ್ ಹೇಳಿದರು.

ಕೊಡಗು ಜಿಲ್ಲಾ ವಿದ್ಯಾಸಾಗರ ಕಲಾ ವೇದಿಕೆ ಕುಶಾಲನಗರ ಇವರ ಮೂಲಕ ಜನ ಜಾಗೃತಿ ಅಭಿಯಾನ ಬವನ್ನು ಉದ್ಘಾಟಿಸಿ ಅವರು ಪ.ಪಂ. ಅಧ್ಯಕ್ಷೆ ಸುಶ್ಮಿತಾ, ಉಪಾಧ್ಯಕ್ಷ ಹರ್ಷವರ್ಧನ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷೆ ಸುನೀತಾ, ಸದಸ್ಯರಾದ ಮತೀನ್, ಜೀವನ್ ಹಾಗೂ ಕೊಡಗು ಜಿಲ್ಲಾ ವಿದ್ಯಾ ಸಾಗರ ಕಲಾ ವೇದಿಕೆಯ ರಾಜು ಮತ್ತಿತರರು ಉಪಸ್ಥಿತರಿದ್ದರು.