ಸುಂಟಿಕೊಪ್ಪ, ಮಾ. ೨: ಸರಕಾರಿ ನೌಕರರಿಗೆ ಕೆಲಸ ಮಾಡುವ ಮನಸ್ಥಿತಿ, ಗಟ್ಟಿ ನಿರ್ಧಾರ ಇರಬೇಕು ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.
ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ವತಿಯಿಂದ ಸುಂಟಿಕೊಪ್ಪ ಪಶು ಆಸ್ಪತ್ರೆಯ ನೂತನ ಕಟ್ಟಡ ಉದ್ಘಾಟನೆ ಸಮಾರಂಭ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು; ರಾಜ್ಯ ಸರಕಾರದ ನಿಧಿಯಿಂದ ರೂ. ೨೯ ಲಕ್ಷದ ೬೦ ಸಾವಿರ ವೆಚ್ಚದಲ್ಲಿ ಈ ಕಟ್ಟಡ ನಿರ್ಮಾಣವಾಗಿದ್ದು, ರೈತರಿಗೆ ಜಾನುವಾರು ಸಾಕುವವರಿಗೆ ಪ್ರಯೋಜನವಾಗಲಿದೆ. ದನಗಳ ಸುಂಟಿಕೊಪ್ಪ, ಮಾ. ೨: ಸರಕಾರಿ ನೌಕರರಿಗೆ ಕೆಲಸ ಮಾಡುವ ಮನಸ್ಥಿತಿ, ಗಟ್ಟಿ ನಿರ್ಧಾರ ಇರಬೇಕು ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.

ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ವತಿಯಿಂದ ಸುಂಟಿಕೊಪ್ಪ ಪಶು ಆಸ್ಪತ್ರೆಯ ನೂತನ ಕಟ್ಟಡ ಉದ್ಘಾಟನೆ ಸಮಾರಂಭ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು; ರಾಜ್ಯ ಸರಕಾರದ ನಿಧಿಯಿಂದ ರೂ. ೨೯ ಲಕ್ಷದ ೬೦ ಸಾವಿರ ವೆಚ್ಚದಲ್ಲಿ ಈ ಕಟ್ಟಡ ನಿರ್ಮಾಣವಾಗಿದ್ದು, ರೈತರಿಗೆ ಜಾನುವಾರು ಸಾಕುವವರಿಗೆ ಪ್ರಯೋಜನವಾಗಲಿದೆ. ದನಗಳ ವೇದಿಕೆಯಲ್ಲಿ ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಜಿ.ಪಂ. ಸದಸ್ಯ ಪಿ.ಎಂ. ಲತೀಫ್, ತಾ.ಪಂ. ಉಪಾಧ್ಯಕ್ಷ ಅಭಿಮನ್ಯು ಕುಮಾರ್, ಗ್ರಾ.ಪಂ. ಅಧ್ಯಕ್ಷೆ ಶಿವಮ್ಮ, ಓಡಿಯಪ್ಪನ ವಿಮಾಲಾವತಿ, ಗ್ರಾ.ಪಂ. ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್, ಕೊಡಗು ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಬಿ. ಭಾರತೀಶ್, ಡಾ. ಶಶಿಕಾಂತ ರೈ, ದಾಸಂಡ ರಮೇಶ್ ಚಂಗಪ್ಪ, ಎಂ.ಎನ್. ಕೊಮರಪ್ಪ ಮತ್ತಿತರರು ಇದ್ದರು.
ಪಶು ಸಂಗೋಪನಾ ಇಲಾಖೆಗೆ ಜಾಗ ದಾನಿಗಳಾದ ದಿ. ನಿರುವಾಣಿಗೌಡ್ನ.ಟಿ.ರುದ್ರಪ್ಪ ಅವರ ಪುತ್ರರಾದ ಎನ್.ಆರ್. ನಂಜಪ್ಪ ಹಾಗೂ ಎನ್.ಎಸ್. ದೇವಪ್ಪ ಅವರುಗಳನ್ನು ಸನ್ಮಾನಿಸಲಾಯಿತು.
ಜಿಲ್ಲಾ ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಶಿವು ಬಾದಾಮಿ ಕಾರ್ಯಕ್ರಮ ನಿರೂಪಿಸಿದರು.