ಸೋಮವಾರಪೇಟೆ,ಮಾ.೨: ಇಲ್ಲಿನ ಪಟ್ಟಣ ಪಂಚಾಯ್ತಿಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ದಿಢೀರ್ ಭೇಟಿ ನೀಡಿ ಆಡಳಿತ ವಿಭಾಗದ ಕಾರ್ಯ ವೈಖರಿಯನ್ನು ಪರಿಶೀಲಿಸಿದರು.
ಬೆಳಿಗ್ಗೆ ತಾಲೂಕು ಕಚೇರಿಗೆ ಭೇಟಿ ನೀಡಿ, ನಂತರ ಆಲೂರುಸಿದ್ದಾಪುರದ ಅಂಕನಳ್ಳಿ ವ್ಯಾಪ್ತಿಗೆ ತೆರಳಿ ಬೆಳೆಹಾನಿಯ ಬಗ್ಗೆ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು, ವಾಪಸ್ ಆಗುವ ಸಮಯದಲ್ಲಿ ಸೋಮವಾರಪೇಟೆ ಪ.ಪಂ.ಗೆ ದಿಢೀರ್ ಭೇಟಿ ನೀಡಿದರು. ಸೋಮವಾರಪೇಟೆ,ಮಾ.೨: ಇಲ್ಲಿನ ಪಟ್ಟಣ ಪಂಚಾಯ್ತಿಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ದಿಢೀರ್ ಭೇಟಿ ನೀಡಿ ಆಡಳಿತ ವಿಭಾಗದ ಕಾರ್ಯ ವೈಖರಿಯನ್ನು ಪರಿಶೀಲಿಸಿದರು.

ಬೆಳಿಗ್ಗೆ ತಾಲೂಕು ಕಚೇರಿಗೆ ಭೇಟಿ ನೀಡಿ, ನಂತರ ಆಲೂರುಸಿದ್ದಾಪುರದ ಅಂಕನಳ್ಳಿ ವ್ಯಾಪ್ತಿಗೆ ತೆರಳಿ ಬೆಳೆಹಾನಿಯ ಬಗ್ಗೆ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು, ವಾಪಸ್ ಆಗುವ ಸಮಯದಲ್ಲಿ ಸೋಮವಾರಪೇಟೆ ಪ.ಪಂ.ಗೆ ದಿಢೀರ್ ಭೇಟಿ ನೀಡಿದರು.