ಮಡಿಕೇರಿ, ಮಾ. ೧ : ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೊಡಗು ಜಿಲ್ಲೆಯ ಟಿ.ಶೆಟ್ಟಿಗೇರಿ ಮೂಲದ ಕೊಟ್ರಮಾಡ ಪಿ. ನರೇಂದ್ರ ಅವರು ಕರ್ನಲ್ ಆಗಿ ಫೆ.೨೮ ರಂದು ಬಡ್ತಿ ಪಡೆದಿದ್ದಾರೆ.
ಸಿಕಂದರಬಾದ್ ನ ಅರ್ಮಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಕೊಟ್ರಮಾಡ ಪೆಮ್ಮಯ್ಯ, ಸೀತಮ್ಮ ಪುತ್ರರಾಗಿದ್ದಾರೆ.