ಮಡಿಕೇರಿ, ಮಾ. ೧: ಮೂರ್ನಾಡು ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿಕಾಂ ವಿದ್ಯಾರ್ಥಿಗಳಿಗೆ ಉಪನ್ಯಾಸ ಕಾರ್ಯಕ್ರಮವನ್ನು ನಡೆಸಲಾಯಿತು.

ವೀರಾಜಪೇಟೆಯ ಎಸ್‌ಎಂಎಸ್ ಅಕಾಡೆಮಿ ಪ್ರಾಂಶುಪಾಲೆ ಕುಸುಮಾ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಉಪನ್ಯಾಸಕಿ ವಿಲ್ಮಾ ಸ್ವಾಗತಿಸಿ, ಕಲ್ಪನಾ ಸಾಮ್ರಾಟ್ ವಂದಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಪಟ್ಟಡ ಪೂವಣ್ಣ ಇದ್ದರು.